ಕರ್ನಾಟಕ

ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ 4 ಮಂದಿ ಮತ್ತೆ 2 ದಿನ ಪೊಲೀಸ್ ಕಸ್ಟಡಿಗೆ: ಎ1 ಆರೋಪಿ ಪವಿತ್ರಾಗೌಡ ಸಹಿತ ಉಳಿದವರು ಜೈಲುಪಾಲು..!

Pinterest LinkedIn Tumblr

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ ದರ್ಶನ್, ರಾಜು, ವಿನಯ್, ಪ್ರದೂಷ್ ಎನ್ನುವ ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ನಾಲ್ಕು ದಿನ ನೀಡಿದ್ದಾರೆ. ವಿಚಾರಣೆ ಬಾಕಿ ಹಿನ್ನೆಲೆ ಈ ಆದೇಶ ಮಾಡಲಾಗಿದೆ.

ಪ್ರಕರಣದ ಎ1 ಆರೋಪಿ ಪವಿತ್ರಾಗೌಡ ಸಹಿತ ಉಳಿದ ಆರೋಪಿಗಳು ಜೈಲುಪಾಲಾಗಿದ್ದು ಪರಪ್ಪನ ಅಗ್ರಹಾರ ಸೇರಲಿದ್ದಾರೆ.

Comments are closed.