ಕರಾವಳಿ

ಅಂತಿಮ ಸುತ್ತಿನ ಎಣಿಕೆ ಅಂತ್ಯ; ಬೈಂದೂರು, ಉಡುಪಿ-ಕುಂದಾಪುರ, ಕಾಪು-ಕಾರ್ಕಳದಲ್ಲಿ ಬಿಜೆಪಿ ಜಯ

Pinterest LinkedIn Tumblr

ಉಡುಪಿ: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು ಮೊದಲ ಸುತ್ತಿನ ಎಣಿಕೆ ಕಾರ್ಯ ಮುಗಿದಿದೆ.

Updated: ಮೊದಲಿಗೆ ಬೈಂದೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಮುನ್ನಡೆಯಲ್ಲಿದ್ದರೂ ನಾಲ್ಕನೇ ಸುತ್ತಿನ ವೇಳೆಗೆ ಬದಲಾಯಿತು. ಗೆಲುವಿನ ಅಂತರ ಹೆಚ್ಚಿಸಿಕೊಳ್ಳುವಲ್ಲಿ ಭಾಜಪಾ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಮುಂದಗಿದ್ದರು.

ಉಳಿದಂತೆ ಉಡುಪಿಯಲ್ಲಿ, ಕುಂದಾಪುರ, ಕಾಪು-ಕಾರ್ಕಳದಲ್ಲಿ ಬಿಜೆಪಿ ಮುನ್ನೆಡೆ ಸಾಧಿಸಿದೆ. ಗೆಲುವು ಸಾಧಿಸಿದರು. ಬಿಜೆಪಿ ಅಭ್ಯರ್ಥಿಗಳಾದ ಯಶಪಾಲ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ, ಸುನೀಲ್ ಕುಮಾರ್ ಮುನ್ನಡೆ ಸಾಧಿಸಿ ವಿಜಯಿಯಾದರು.

Comments are closed.