ಕರಾವಳಿ

ಲಯನ್ಸ್ ಕ್ಲಬ್, ಮಂಗಳೂರು -ಬಿಜೈ 2020-2021ರ ಸಾಲಿಗೆ ಅಧ್ಯಕ್ಷರ ಪದಗ್ರಹಣ 

Pinterest LinkedIn Tumblr

ಮಂಗಳೂರು: ಲಯನ್ಸ್ ಕ್ಲಬ್ -ಮಂಗಳೂರು ಬಿಜೈ 2020-21ನೇ ಸಾಲಿಗೆ ಲಯನ್ ಓಸ್ವಾಲ್ಡ್ ಫುರ್ಟಾಡೋ ಅವರು ಅಧ್ಯಕ್ಷರಾಗಿ ಅಯ್ಕೆಯಾಗಿದ್ದಾರೆ. ಕದ್ರಿ ಮಲ್ಲಿಕಟ್ಟೆಯಲ್ಲಿರುವ ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಓಸ್ವಾಲ್ಡ್ ಫುರ್ಟಾಡೋ ಅವರು ಅಧ್ಯಕ್ಷರಾನ್ನಾಗಿ ಅಯ್ಕೆ ಮಾಡಲಾಯಿತು.

ಉಳಿದಂತೆ ಕಾರ್ಯದರ್ಶಿಯಾಗಿ ಲಯನ್ ಪ್ರಶಾಂತ್ ಡಿಸೋಜಾ, ಕೋಶಾಧಿಕಾರಿಯಾಗಿ ಲಯನ್ ಥಾಮಸ್ ಪ್ರಸಾದ್ ಡಿಸೋಜಾ ಅಯ್ಕೆಯಾಗಿದ್ದಾರೆ. ಇವರ ಪದಗ್ರಹಣ ವನ್ನು ಲಯನ್ ಡಾ. ಮೆಲ್ವಿನ್ ಡಿಸೋಜಾ ಪಿ ಎಂ ಜೆ ಎಫ್ ರವರು 20. 8. 2020 ರಂದು ಕದ್ರಿ ಮಲ್ಲಿಕಟ್ಟೆಯಲ್ಲಿರುವ ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ನಡೆಸಿಕೊಟ್ಟರು.

Comments are closed.