ಕರಾವಳಿ

ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಕೋವಿಡ್ ಪ್ರಯೋಗಾಲಯ ಆರಂಭ

Pinterest LinkedIn Tumblr

ಮಂಗಳೂರು : ಮಂಗಳೂರಿನ ಸರ್ಕಾರಿ ವೆನ್ ಲಾಕ್ ಆಸ್ಪತ್ರೆಯಲ್ಲಿ ನೂತನ ಕೋವಿಡ್ ಪ್ರಯೋಗಾಲಯ ಮಂಗಳವಾರದಿಂದ ಅಧಿಕೃತ ವಾಗಿ ಕಾರ್ಯಾಚರಣೆ ಆರಂಭಗೊಂಡಿದೆ.

ಮೊದಲ ದಿನ 10 ಗಂಟಲ ದ್ರವ ಮಾದರಿಗಳ ಪರೀಕ್ಷೆ ನಡೆದಿದೆ. ಡಾ. ಶರತ್, ರೋಗಶಾಸ್ತ್ತಜ್ಞರು, (pathologist) ಈ ಪ್ರಯೋಗಲಯದ ಮೇಲ್ವಿಚಾರಕರಾಗಿದ್ದಾರೆ. ಈ ಪ್ರಯೋಗಾಲಯದಿಂದಾಗಿ ಆಯಾ ದಿನವೇ ಪರೀಕ್ಷಾ ವರದಿ ಲಭಿಸಲಿದೆ.

Comments are closed.