ಕರಾವಳಿ

ಕರೊನಾ ಮುನ್ನೆಚ್ಚರಿಕೆ: ಸಂಸದ ನಳಿನ್‌ಕುಮಾರ್ ಕಟೀಲ್ ಕಚೇರಿಯಲ್ಲಿ ವಾರ್ ರೂಂ ಆರಂಭ

Pinterest LinkedIn Tumblr

ಮಂಗಳೂರು : ಕರೊನಾ ಸೋಂಕು ಹರಡುವುದನ್ನು ನಿಯಂತ್ರಿಸಲು ಅನಿವಾರ್ಯವಾಗಿ ಕರ್ಫ್ಯೂ ಮಾದರಿಯ ಕಠಿಣ ನಿರ್ಬಂಧಗಳನ್ನು ಸರ್ಕಾರ ಜಾರಿಗೊಳಿಸಿದೆ.

ಈ ಸಂದರ್ಭ ಸಾರ್ವಜನಿಕರಿಗೆ ಸಹಕಾರ ಹಾಗೂ ಅವಶ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ಅವರ ಕಚೇರಿಯಲ್ಲಿ ವಾರ್ ರೂಂ ತೆರೆಯಲಾಗಿದೆ.ಅನಿವಾರ್ಯ ಸಂದರ್ಭ ಜನತೆ ಮಾಹಿತಿ, ವೈದ್ಯಕೀಯ ಸೇವೆ, ಆಹಾರ ವ್ಯವಸ್ಥೆ, ಸರ್ಕಾರಿ ಸೇವೆಗಳಿಗೆ ಈ ವಾರ್ ರೂಂನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದೆಂದು ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.

ಸಂಸದರ ಕಚೇರಿ ವಾರ್ ರೂಂ

* ದೂರವಾಣಿ ಸಂಪರ್ಕ
ವೈದ್ಯಕೀಯ /ಆಂಬುಲೆನ್ಸ್ ಸೇವೆ : 0824-2448888, 94498 47134 (ಗುರುಚರಣ್)
ಮಾಹಿತಿ /ಸರ್ಕಾರಿ ಸೇವೆ : 94834 96726 (ಸುಧಾಕರ್, ಸಂಸದರ ಕಾರ್ಯಾಲಯ ಕಾರ್ಯದರ್ಶಿ)
ಮಂಗಳೂರು ಮಹಾ ನಗರ ಪಾಲಿಕೆ ಸೇವೆ : 98451 82462 (ದಿವಾಕರ ಪಾಂಡೇಶ್ವರ, ಮೇಯರ್)
ಆಹಾರ ಸೇವೆ : 0824-2448888 (ಕದ್ರಿ ಮನೋಹರ ಶೆಟ್ಟಿ, ಕಾರ್ಪೋರೇಟರ್)
ಜಿಲ್ಲಾ ಸಂಚಾಲಕರು : 94484 67540 (ನಿತಿನ್ ಕುಮಾರ್), 98440 22213 (ಸುಧೀರ್ ಶೆಟ್ಟಿ , ಕಾರ್ಪೋರೇಟರ್)
* ಜಿಲ್ಲಾಧಿಕಾರಿ ಕಚೇರಿ ಕಂಟ್ರೋಲ್ ರೂಂ : 1077

Comments are closed.