ಮಂಗಳೂರು : ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗದಿಂದ ಮಾರ್ಚ್ 23, 24, 26, 27, ಹಾಗೂ 31 ರಂದು ನಡೆಯಬೇಕಾಗಿದ್ದ ದ.ಕ ಜಿಲ್ಲೆಯ ಎಲ್ಲಾ ತಾಲೂಕುಗಳ ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ಅಹವಾಲು ಕಾರ್ಯಕ್ರಮವನ್ನು ಕೊರೋನಾ ತಡೆ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ರದ್ದುಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ದ.ಕ ಜಿಲ್ಲೆಯ ಎಲ್ಲಾ ತಾಲೂಕುಗಳ ಮೇಲುಸ್ತುವಾರಿಗಾಗಿ ಪೊಲೀಸ್ ಅಧೀಕ್ಷಕರು(ಪ್ರಭಾರ), ಭಾಸ್ಕರ ಒಕ್ಕಲಿಗ ಮೊಬೈಲ್ ಸಂಖ್ಯೆ : 9945900778, 0824-2429197, ಸುಳ್ಯ ಪುತ್ತೂರು ಹಾಗೂ ಕಡಬ ತಾಲೂಕುಗಳ ಮೇಲುಸ್ತುವಾರಿಗಾಗಿ, ಪೊಲೀಸ್ ಉಪಾಧೀಕ್ಷಕರು-1 ಎಸ್.ವಿಜಯ ಪ್ರಸಾದ್, ಹಾಗೂ ಶಶಿಧರ್, ಸಿಹೆಚ್‍ಸಿ ಮೊಬೈಎಲ್ ಸಂಖ್ಯೆ : 8861688100, 9448530051, 9480056538, ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕುಗಳ ಮೇಲುಸ್ತುವಾರಿಗಾಗಿ ಪೊಲೀಸ್ ಉಪಾಧೀಕ್ಷಕರು-2 ಕಲಾವತಿ ಮತ್ತು ಪ್ರದೀಪ್, ಸಿಹೆಚ್‍ಸಿ ಮೊಬೈಲ್ ಸಂಖ್ಯೆ : 7026994128, 9448348839, ಮಂಗಳೂರು ಹಾಗೂ ಮೂಡಬಿದ್ರೆ ತಾಲೂಕು ಮೇಲುಸ್ತುವಾರಿಗಾಗಿ ಪೊಲೀಸ್ ನಿರೀೀಕ್ಷಕರು, ಭಾರತಿ.ಜಿ ಹಾಗೂ ಸುರೇಂದ್ರ, ಸಿಹೆಚ್‍ಸಿ ಮೊಬೈಲ್ ಸಂಖ್ಯೆ : 9449044377, 0824-2427237, 9449687925 ರವರನ್ನು ಸಂಪರ್ಕಿಸಲು ಪೊಲೀಸು ಅಧೀಕ್ಷಕರು ಕರ್ನಾಟಕ ಲೋಕಾಯುಕ್ತ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Comments are closed.