ಮಂಗಳೂರು: ರೋಟರಿಯ ಜನಪ್ರಿಯ ಯೋಜನೆಗಳಾದ ಪೊಲೀಯೊ ಪ್ಲಸ್, ವಾಶ್ ಇನ್ ಸ್ಕೂಲ್ ಮುಂದುವರಿಸುವುದಾಗಿ ರೋ. ಜಿಲ್ಲಾ ಗವರ್ನರ್ ಆಗಿ ನಿಯುಕ್ತರಾದ ರೊ. ಎಂ. ರಂಗನಾಥ್ ಭಟ್ ಹೇಳಿದ್ದಾರೆ.
ಯು. ಎಸ್ ನಲ್ಲಿ ನಡೆದ ರೋಟರಿ ಸಮ್ಮೇಳನದಲ್ಲಿ ಪಾಲ್ಗೊಂಡು ದೇಶಕ್ಕೆ ಮರಳಿದ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಬಳಿಕ ಅವರು ಮಾತನಾಡಿ, ವಾಶ್ ಇನ್ ಸ್ಕೂಲ್ ಯೋಜನೆಯಡಿ ಶಾಲೆಗಳಲ್ಲಿ ಸ್ವಚ್ಛತೆ, ಟಾಯ್ಲೆಟ್ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಬಡವರಿಗೆ ಸಹಾಯವಾಗುವ ನಿಟ್ಟಿನಲ್ಲಿ ಡಯಾಲಿಸಿಸ್ ಮಾಡುಔರಿಗೆ ನೆರವು ನೀಡಲಾಗುವುದು ಎಂದರು.


Comments are closed.