ಕರಾವಳಿ

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ : ನಾಳೆ ಮಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ

Pinterest LinkedIn Tumblr

ಮ0ಗಳೂರು ಅಕ್ಟೋಬರ್ 31 : 2018ರ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ನೀಡುವ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಜಿಲ್ಲಾಡಳಿತ ಪ್ರಕಟಿಸಿದ್ದು, ಆಯ್ಕೆಯಾದ ವ್ಯಕ್ತಿಗಳು ಮತ್ತು ಸಂಘಸಂಸ್ಥೆಗಳ ವಿವರ ಇಂತಿವೆ.

ಕುಮಾರ್ ಪೆರ್ನಾಜೆ – ಕೃಷಿ
ಶೇಖರ ಭಂಡಾರಿ-ಸಾಹಿತ್ಯ
ಬೊಂಡಾಲ ಸಚ್ಚಿದಾನಂದ ಶೆಟ್ಟಿ – ಶಿಕ್ಷಣ
ಪಿ.ಎಂ ಹಸನಬ್ಬ ಮೂಡಬಿದ್ರೆ– ಸಂಗೀತ
ದಿನಕರ ಇಂದಾಜೆ- ಪತ್ರಿಕೋದ್ಯಮ
ಲಕ್ಷಣ ಕುಂದರ್ – ಪತ್ರಿಕೋದ್ಯಮ
ವಿದ್ವಾನ್ ಶ್ರಾವಣ್ ಉಳ್ಳಾಲ– ನೃತ್ಯ
ನಾಗೇಶ್ ಎ-ಕ್ರೀಡೆ
ಮಾಸ್ಟರ್ ಮುಹಮ್ಮದ್ ಶಾಮಿಲ್ ಅರ್ಷದ್ – ಕ್ರೀಡೆ
ಜಾನ್ ಚಂದ್ರನ್-ಲಲಿತಕಲೆ
ಸದಾಶಿವ ಅಮೀನ್-ಲಲಿತಕಲೆ
ಚಂದ್ರಶೇಖರ ನಾಣಿಲ್-ಸಮಾಜ ಸೇವೆ
ಡಾ. ಐ ಶಶಿಕಾಂತ್ ಜೈನ್ – ಸಮಾಜ ಸೇವೆ(ಯೋಗ)
ಶಂಕರ ಬಿ.ಶೆಟ್ಟಿ ವಿರಾರ್ – ಸಮಾಜ ಸೇವೆ
ಕುರ್ನಾಡು ಶಿವಣ್ಣ ಆಚಾರ್ಯ –ಜಾನಪದ
ಗೋಪಾಲ ಶಿಬರೂರು-ಜಾನಪದ
ಡಾ. ಮನೋರಮ ರಾವ್-ವೈದ್ಯಕೀಯ
ಡಾ. ದಿನೇಶ್ ಕದಂ – ವೈದ್ಯಕೀಯ

ಸಂಘ ಸಂಸ್ಥೆಗಳು :

ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ) ಅರಂತೋಡು, ಸುಳ್ಯ – ಸಮಾಜಸೇವೆ
ಬಿಲ್ಲವ ಸೇವಾ ಸಮಾಜ (ರಿ) ಕಂಕನಾಡಿ ಗರೋಡಿ-ಸಮಾಜ ಸೇವೆ
ಮಾತಾ ಅಮೃತಾನಂದಮಯಿ ಸೇವಾ ಸಮಿತಿ, ಸುಲ್ತಾನ್ ಬತ್ತೇರಿ-ಸಮಾಜ ಸೇವೆ
ಕದ್ರಿ ನೃತ್ಯ ವಿದ್ಯಾನಿಲಯ ಚಾರಿಟೇಬಲ್ ಟ್ರಸ್ಟ್(ರಿ) ಕದ್ರಿ-ಸಮಾಜ ಸೇವೆ
ತಣ್ಣೀರು ಬಾವಿ ಮುಳುಗು ತಜ್ಞರ ತಂಡ, ತಣ್ಣೀರು ಬಾವಿ-ಸಮಾಜ ಸೇವೆ
ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ – ಸಮಾಜಸೇವೆ
ಮದರ್ ಥೆರೆಸಾ ಹೋಂ ಫಾರ್ ದ ಡೈಯಿಂಗ್ ಡೆಸ್ಟಿಟ್ಯೂಸ್ ಫಳ್ನೀರ್- ಸಮಾಜಸೇವೆ

ನಾಳೆ ( ಗುರುವಾರ) ಜಿಲ್ಲಾಡಳಿತದ ವತಿಯಿಂದ ಮಂಗಳೂರಿನಲ್ಲಿ ನಡೆಯಲಿರುವ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Comments are closed.