ಕರಾವಳಿ

ವಿಧಾನಸಭಾ ಚುನಾವಣೆ : ದ.ಕ.ಜಿಲ್ಲೆಯ 8 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದ ಎಲ್ಲಾ ಅಭ್ಯರ್ಥಿಗಳು ಪಡೆದ ಮತಗಳ ಸಂಪೂರ್ಣ ವಿವರ

Pinterest LinkedIn Tumblr

ಮಂಗಳೂರು, ಮೇ.15 : ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆ ಮುಗಿದು ಇಂದು ನಡೆದ ಮತ ಏಣಿಕೆಯಲ್ಲಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮಾತ್ ಸೇರಿದಂತೆ ಬಿಜೆಪಿಯ ಏಳು ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿ ದ್ದಾರೆ. ಕಾಂಗ್ರೆಸ್ ಬರೀ ಒಂದು ಕ್ಷೇತ್ರ (ಉಳ್ಳಾಲ) ವನ್ನು ಮಾತ್ರ ಗೆದ್ದು ಮಾನ ಉಳಿಸಿದೆ.

ಮಂಗಳೂರು ದಕ್ಷಿಣದಲ್ಲಿ ವೇದವ್ಯಾಸ ಕಾಮತ್, ಮಂಗಳೂರು ಉತ್ತರದಲ್ಲಿ ಡಾ. ಭರತ್ ಶೆಟ್ಟಿ, ಬೆಳ್ತಂಗಡಿಯಲ್ಲಿ ಹರೀಶ್ ಪೂಂಜಾ, ಪುತ್ತೂರಿನಲ್ಲಿ ಸಂಜೀವ ಮಠಂದೂರು, ಸುಳ್ಯದಲ್ಲಿ ಎಸ್.ಅಂಗಾರ, ಬಂಟ್ವಾಳದಲ್ಲಿ ರಾಜೇಶ್ ನಾಯ್ಕ್,  ಮುಲ್ಕಿ -,ಮೂಡುಬಿದಿರೆಯಲ್ಲಿ ಉಮನಾಥ ಕೋಟ್ಯಾನ್ ಜಯಗಳಿಸಿದ್ದಾರೆ.

ದ.ಕ.ಜಿಲ್ಲೆಯ ಎಂಟು ಕ್ಷೇತ್ರಗಳ ಅಭ್ಯರ್ಥಿಗಳು ಎಲ್ಲಿ ಯಾರು ಎಷ್ಟು ಮತ ಪಡಿದಿದ್ದಾರೆ : ಇಲ್ಲಿದೆ ಮತಗಳಿಕೆ ವಿವರ

200 ಬೆಳ್ತಂಗಡಿ ಕ್ಷೇತ್ರ

1) ಕೆ. ವಸಂತ ಬಂಗೇರ(ಕಾಂಗ್ರೆಸ್) -75443
2) ಸುಮತಿ ಎಸ್. ಹೆಗ್ಡೆ(ಜೆ.ಡಿ.ಎಸ್)-1612
3) ಹರೀಶ್ ಪೂಂಜಾ (ಬಿ.ಜೆ.ಪಿ) -98417
4) ವೆಂಕಟೇಶ್ ಬೆಂಡೆ (ಪಕ್ಷೇತರ)-654
5) ಜಗನ್ನಾಥ(ಎಂಇಪಿ) -1806
6) ಸೈಯದ್ ಹಸನ್(ಪಕ್ಷೇತರ) -373
7) ನೋಟಾ – 1245

201 ಮೂಡಬಿದ್ರ್ರೆ ಕ್ಷೇತ್ರ

1) ಕೆ. ಅಭಯಚಂದ್ರ(ಕಾಂಗ್ರೆಸ್),-57645
2) ಉಮಾನಾಥ ಎ.ಕೋಟ್ಯಾನ್ (ಬಿ.ಜೆ.ಪಿ) -87444
3) ಜೀವನ್ ಕೃಷ್ಣ ಶೆಟ್ಟಿ (ಜಾತ್ಯಾತೀತ ಜನತಾದಳ) -1845
4) ಕೆ.ಯಾದವ ಶೆಟ್ಟಿ (ಸಿ.ಪಿ.ಐ.ಎಂ) -1114
5) ಅಶ್ವಿನ್ ಜೊಸ್ಸಿ ಪಿರೇರ (ಪಕ್ಷೇತರ) -2111
6) ರೀನಾ ಪಿಂಟೋ (ಪಕ್ಷೇತರ) -435
7) ಅಬ್ದುಲ್ ರಹಿಮಾನ್ (ಎಂ.ಇ.ಪಿ) -616
8) ನೋಟಾ-1037

202 ಮಂಗಳೂರು ಉತ್ತರ ಕ್ಷೇತ್ರ

1) ಸುರೇಶ್.ಬಿ.ಸಾಲ್ಯಾನ್(ಅಖಿಲ ಭಾರತ ಹಿಂದೂಮಹಾಸಭಾ)-303
2) ಮೊಹಿಯುದ್ದೀನ್ ಬಾವಾ (ಕಾಂಗ್ರೆಸ್) -72000
3) ಡಾ.ವೈ. ಭರತ್ ಶೆಟ್ಟಿ (ಬಿ.ಜೆ.ಪಿ) -98648
4) ಮುನೀರ್ ಕಾಟಿಪಳ್ಳ (ಸಿ.ಪಿ.ಐ.ಎಂ) -2472
5) ಪಿ.ಎಂ. ಅಹಮ್ಮದ್ (ಎಂ.ಇ.ಪಿ) -900
6) ಸುಪ್ರೀತ್ ಕುಮಾರ್ ಪೂಜಾರಿ (ಲೋಕ ಆವಾಜ್ ದಳ),-260
7) ಮ್ಯಾಕ್ಸಿಂ ಪಿಂಟೋ (ಪಕ್ಷೇತರ)-355
8) ನೋಟಾ -1166

203 ಮಂಗಳೂರು ದಕ್ಷಿಣ ಕ್ಷೇತ್ರ

1) ಜೆ.ಆರ್.ಲೋಬೊ (ಕಾಂಗ್ರೆಸ್), -70470
2) ಸುನೀಲ್ ಕುಮಾರ್ ಬಜಾಲ್ (ಸಿ.ಪಿ.ಐ.ಎಂ) -2329
3) ಡಿ.ವೇದವ್ಯಾಸ ಕಾಮತ್ (ಬಿ.ಜೆ.ಪಿ) -86545
4) ರೀನಾ ಪಿಂಟೋ (ಪಕ್ಷೇತರ) -148
5) ಮದನ್ ಎಂ.ಸಿ (ಪಕ್ಷೇತರ), -708
6) ಆರ್.ಶ್ರೀಕರ ಪ್ರಭು (ಪಕ್ಷೇತರ), -861
7) ಸುಪ್ರೀತ್ ಕುಮಾರ್ ಪೂಜಾರಿ (ಪಕ್ಷೇತರ),-69
8) ರತ್ನಾಕರ ಸುವರ್ಣ (ಜೆ.ಡಿ.ಎಸ್), -773
9) ಮುಹಮ್ಮದ್ ಖಾಲಿದ್ (ಪಕ್ಷೇತರ), -94
10) ಮುಹಮ್ಮದ್ ಇಕ್ಬಾಲ್ (ಎಂಇಪಿ)-230
11) ಧರ್ಮೇಂದ್ರ(ಅಖಿಲ ಭಾರತ್ ಹಿಂದೂ ಮಹಾಸಭಾ),-97
12) ನೋಟಾ -1063

204 ಮಂಗಳೂರು ಕ್ಷೇತ್ರ (ಉಳ್ಳಾಲ)

1) ನಿತಿನ್ ಕುತ್ತಾರ್(ಸಿ.ಪಿ.ಐ.ಎಂ),-2372
2) ಸಂತೋಷ್ ಕುಮಾರ್ ರೈ (ಬಿ.ಜೆ.ಪಿ)-61074,
3) ಯು.ಟಿ.ಖಾದರ್ (ಕಾಂಗ್ರೆಸ್), -80813
4) ಕೆ.ಅಶ್ರಫ್ (ಜೆ.ಡಿ.ಎಸ್), -3692
5) ಉಸ್ಮಾನ್ (ಎಂ.ಇ.ಪಿ).-586
6) ನೋಟಾ -821

205 ಬಂಟ್ವಾಳ ಕ್ಷೇತ್ರ

1) ಬಿ. ರಮಾನಾಥ ರೈ (ಕಾಂಗ್ರೆಸ್),-81831
2) ರಾಜೇಶ್ ನಾೈಕ್ (ಬಿ.ಜೆ.ಪಿ), -97802
3) ಇಬ್ರಾಹಿಂ ಕೈಲಾರ್ (ಪಕ್ಷೇತರ) -503
4) ಬಾಲಕೃಷ್ಣ ಪೂಜಾರಿ(ಲೋಕ್ ಆವಾಜ್ ದಳ) -713
5) ಶಮೀರ್ (ಎಂ.ಇ.ಪಿ) -760
6) ನೋಟಾ -946

206 ಪುತ್ತೂರು ಕ್ಷೇತ್ರ

1) ಶಕುಂತಳಾ ಟಿ.ಶೆಟ್ಟಿ (ಕಾಂಗ್ರೆಸ್) -70596
2) ಸಂಜೀವ ಮಠಂದೂರು (ಬಿ.ಜೆ.ಪಿ) -90073
3) ಶೇಖರ ಬಿ (ಪ್ರಜಾ ಪರಿವರ್ತನ ಪಾರ್ಟಿ)-404
4) ಎಂ.ಶೇಶಪ್ಪ ರಾವ್ (ಸಾಮಾನ್ಯ ಜನತಾ ಪಕ್ಷ) -340
5) ಐ.ಸಿ.ಕೈಲಾಸ್ (ಜೆ.ಡಿ.ಎಸ್) -1424
6) ಅಬ್ದುಲ್ ಬಶೀರ್ ಬುಡಿಯಾರ್ (ಪಕ್ಷೇತರ) -213
7) ಶಬಾನ ಎಸ್.ಶೇಖ್ (ಎಂ.ಇ.ಪಿ) -425
8) ಮಜೀದ್ (ಸಂಯುಕ್ತ ಜನತಾ ದಳ-527
9) ವಿದ್ಯಾಶ್ರೀ (ಪಕ್ಷೇತರ) -454
10) ಬಿ.ಎಸ್. ಚೇತನ ಕುಮಾರ್ (ಪಕ್ಷೇತರ-344
11) ಅಮರನಾಥ ಬಿ.ಕೆ(ಪಕ್ಷೇತರ)-244
12) ನೋಟಾ-1227

207 ಸುಳ್ಯ ಕ್ಷೇತ್ರ

1) ಅಂಗಾರ ಎಸ್.(ಬಿ.ಜೆ.ಪಿ)-95205
2) ಡಾ. ಬಿ. ರಘು (ಕಾಂಗ್ರೆಸ್) -69137
3) ಸಂಜೀವ ಬಾಬುರಾವ್ ಕುರಾಂದ್ವಾಡ್(ಪಕ್ಷೇತರ) -391
4) ಸುಂದರ ಕೆ. (ಪಕ್ಷೇತರ) -564
5) ರಘು (ಬಹುಜನ ಸಮಾಜ ಪಾರ್ಟಿ) -1472
6) ಚಂದ್ರಶೇಖರ ಕೆ (ಪಕ್ಷೇತರ)-333
7) ನೋಟಾ – 1310

ವಿಧಾನ ಸಭಾ ಚುನಾವಣೆಯಲ್ಲಿ ವಿಜೇತರಾದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಎಲ್ಲಾ ಅಭ್ಯರ್ಥಿಗಳಿಗೆ ನಮ್ಮ ಕನ್ನಡಿಗ ವರ್ಲ್ಡ್ ಸಂಸ್ಥೆಯ ಪರವಾಗಿ ಹಾರ್ಧಿಕ ಅಭಿನಂದನೆಗಳು…  

__ ಸತೀಶ್ ಕಾಪಿಕಾಡ್

Comments are closed.