ಕರಾವಳಿ

ಕೆಪಿಟಿಸಿಎಲ್ ನಲ್ಲಿ 6,262 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

Pinterest LinkedIn Tumblr

kptcl

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಕಿರಿಯ ಮಾರ್ಗದಾಳು ಮತ್ತು ಕಿರಿಯ ಸ್ಟೇಷನ್ ಪರಿಚಾರಕ ಹುದ್ದೆಗಳ ನೇಮಕಾತಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-08-2016
ಹುದ್ದೆಗಳ ವಿವರ : ಕಿರಿಯ ಮಾರ್ಗದಾಳು (junior lineman) ಮತ್ತು ಕಿರಿಯ ಸ್ಟೇಷನ್ ಪರಿಚಾರಕ (junior station attendant) ಸೇರಿ ಒಟ್ಟು 6,262 ಹುದ್ದೆಗಳು

ಹೆಚ್ಚಿನ ವಿವರಗಳಿಗಾಗಿ : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕವಿಪ್ರನಿನಿ) ವೆಬ್ಸೈಟ್ www.kptcl.com ಗೆ ಭೇಟಿನೀಡಿ.
ಸಹಾಯವಾಣಿ ಸಂಖ್ಯೆ 080-22211527
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ www.bescom.org
ಸಹಾಯವಾಣಿ ಸಂಖ್ಯೆ 080-22085061
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ www.hescom.co.in
ಸಹಾಯವಾಣಿ ಸಂಖ್ಯೆ 0836-2223865, 0836-2223867
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ನಿಯಮಿತ www.cescmysore.org
ಸಹಾಯವಾಣಿ ಸಂಖ್ಯೆ 0821-23433

Comments are closed.