ವಿಶ್ವದ ಅತ್ಯಂತ ಎತ್ತರದ ಕಟ್ಟಡ ದುಬೈಯ ಬುರ್ಜ್ ಖಲೀಫಾದ ತುತ್ತ ತುದಿಯಿಂದ ಹಾರುವ ಮೂಲಕ ವಿಶ್ವ ದಾಖಲೆ ಮಾಡಿರುವ ಹದ್ದಿನ(ಗರುಡ) ವೀಡಿಯೊ ಈಗ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.
ಈ ಹದ್ದು ಬುರ್ಜ್ ಖಲೀಫಾದ 2,722 ಅಡಿ (830 ಮೀಟರ್) ಮೇಲಿನಿಂದ ಕ್ಯಾಮೆರಾವನ್ನು ತನ್ನೆರಡು ರೆಕ್ಕೆಗಳ ನಡುವೆ ಇಟ್ಟುಕೊಂಡು ಹಾರುವ ದೃಶ್ಯ ಇಡೀ ಯುನೈಟೆಡ್ ಅರಬ್ ಎಮಿರೇಟ್ಸ್ ನ್ನು ಕಣ್ಣ ಮುಂದೆ ತರುತ್ತದೆ. ಮೇಲಿನಿಂದ ಕೆಳಗೆ ಹಾರಿ ತನ್ನ ತರಬೇತುದಾರನ ಕೈಯಲ್ಲಿ ಕುಳಿತುಕೊಳ್ಳುವ ಈ ಮನಮೋಹಕ ದೃಶ್ಯವನ್ನು ನೀವು ಒಮ್ಮೆ ನೋಡಿ…
Comments are closed.