ಕ್ರೀಡೆ

ಗೂಗಲ್‌ ಹುಡುಕಾಟದಲ್ಲಿ ಧೋನಿಯನ್ನು ಹಿಂದಿಕ್ಕಿದ್ದ ಯುವರಾಜ್ ಸಿಂಗ್‌

Pinterest LinkedIn Tumblr


ಮೊಹಾಲಿ: ಸ್ಫೋಟಕ ಬ್ಯಾಟ್ಸ್‌ಮನ್‌ ಯುವರಾಜ್‌ ಸಿಂಗ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರಬಹುದು, ಆದರೆ ಅವರ ತಾರಾ ವರ್ಚಸ್ಸು ಸ್ವಲ್ಪವೂ ಕಡಿಮೆ ಆಗಿಲ್ಲ. ಹೌದು, ಗೂಗಲ್‌ ನಲ್ಲಿ ಜನರು ಅತೀ ಹೆಚ್ಚು ಹುಡುಕಾಟ ನಡೆಸಿರುವ ಗಣ್ಯ ಕ್ರೀಡಾಪಟುಗಳ ಸಾಲಿನಲ್ಲಿ ಯುವಿ ಮೂರನೇ ಸ್ಥಾನ ಪಡೆದಿದ್ದಾರೆ.

ವಿಶೇಷವೆಂದರೆ ಧೋನಿ, ಕೊಹ್ಲಿ ಅಗ್ರ 10ರೊಳಗೆ ಸ್ಥಾನ ಪಡೆದಿಲ್ಲ. ಧೋನಿ ನಂತರ ವಿಕೆಟ್‌ ಕೀಪರ್‌ ಆಗಿ ಭಾರೀ ವೈಫ‌ಲ್ಯ ಅನುಭವಿಸಿರುವ ರಿಷಭ್‌ ಪಂತ್‌ 6ನೇ ಸ್ಥಾನ ಪಡೆದಿದ್ದಾರೆ.

ವಿಂಗ್‌ಕ ಮಾಂಡರ್‌ ಅಭಿನಂದನ್‌, ಖ್ಯಾತ ಗಾಯಕಿ ಲತಾ ಮಂಗೇಶ್ಕರ್‌ ಅಗ್ರ 2 ಸ್ಥಾನದಲ್ಲಿದ್ದಾರೆ.

Comments are closed.