ಕ್ರೀಡೆ

ಈ ಬಾರಿಯ ವಿಶ್ವಕಪ್’ನಲ್ಲಿ ವೀಕ್ಷಕ ವಿವರಣೆಕಾರರಾಗಿ ಹೊಸ ಇನ್ನಿಂಗ್ಸ್ ಪ್ರಾರಂಭಿಸಿದ ಸಚಿನ್ ತೆಂಡೂಲ್ಕರ್

Pinterest LinkedIn Tumblr

ಮುಂಬೈ: ಕ್ರಿಕೆಟ್ ನ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರು ಕ್ರಿಕೆಟ್ ವಿಶ್ವಕಪ್ 2019ಕ್ಕೆ ಎಂಟ್ರಿ ಕೊಡಲಿದ್ದಾರೆ.

ಮೇ.30 ರಂದು ಇಂಗ್ಲೆಂಡ್ ನಲ್ಲಿ ಕ್ರಿಕೆಟ್ ವಿಶ್ವಕಪ್ ಗೆ ಚಾಲನೆ ಸಿಗಲಿದ್ದು, ತೆಂಡೂಲ್ಕರ್ ವಿಶಿಷ್ಟ ಶೈಲಿಯಲ್ಲಿ ಎಂಟ್ರಿ ಕೊಡಲಿದ್ದಾರೆ. ಇದೇ ಮೊದಲ ಬಾರಿಗೆ ಸಚಿನ್ ತೆಂಡೂಲ್ಕರ್ ಕಾಮೆಂಟ್ರಿ ನೀಡಲಿದ್ದು, ಕಾಮೆಂಟ್ರಿ ವಿಭಾಗಕ್ಕೆ ಪದಾರ್ಪಣೆ ಮಾಡಲಿದ್ದಾರೆ.

ಫಿಲಿಪ್ಸ್ ಹ್ಯೂ ಕ್ರಿಕೆಟ್ ಲೈವ್ ಪ್ರೀ ಶೋ ನಲ್ಲಿ ಜೊತೆಯಾಗಲಿರುವ ಸಚಿನ್ ತೆಂಡೂಲ್ಕರ್, ಹಿಂದಿ ಹಾಗೂ ಇಂಗ್ಲೀಷ್ ನಲ್ಲಿ ಮಧ್ಯಾಹ್ನ 1:30 ಕ್ಕೆ ಕಾಮೆಂಟ್ರಿ ನೀಡಲಿದ್ದಾರೆ.

Comments are closed.