ಕ್ರೀಡೆ

ಆರ್​ಸಿಬಿ ಸೋಲಿನಿಂದ ಬೇರಸಗೊಂಡು ಮನೆಯ ಟಿವಿಯನ್ನು ಪುಡಿಗೈದು ಅಭಿಮಾನಿ ! ವಿಡಿಯೋ ಇದೀಗ ವೈರಲ್

Pinterest LinkedIn Tumblr

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡ ಟೀಂ ಇಂಡಿಯಾ ವಿರುದ್ಧ ಸೋತಾಗಲೆಲ್ಲಾ ಅಲ್ಲಿನ ಅಭಿಮಾನಿಗಳು ತಮ್ಮ ಮನೆಯ ಟಿವಿಯನ್ನು ಧ್ವಂಸಗೈದು ತಮ್ಮ ಅಸಹನೆಯನ್ನು ತೋರ್ಪಡಿಸುತ್ತಿದ್ದರು. ಇದೀಗ ಇದೇ ಸಂಸ್ಕೃತಿ ಬೆಂಗಳೂರಿಗೂ ಕಾಲಿಟ್ಟಿದೆ.

https://youtu.be/sR5jEOayE1c

ಹೌದು, ಸದ್ಯ ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿ ತಂಡ ಸತತ 6 ಪಂದ್ಯಗಳಿಂದ ಪಂದ್ಯ ಸೋತು ತೀವ್ರ ನಿರಾಸೆ ಮೂಡಿಸಿದೆ. ಇದರಿಂದ ಬೇರಸಗೊಂಡ ಕೆಲ ಆರ್ಸಿಬಿ ಅಭಿಮಾನಿಗಳು ತಮ್ಮ ಮನೆಯಲ್ಲಿನ ಟಿವಿಯನ್ನು ಪುಡಿಗೈದು ತಮ್ಮ ಅಸಹನೆಯನ್ನು ಹೊರ ಹಾಕಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.

ಪಾನಮತ್ತರಾಗಿದ್ದ ಅಭಿಮಾನಿಗೆ ಮತ್ತೊಬ್ಬ ಯುವಕ ಆರ್ಸಿಬಿಗೆ ಸೋಲಿಗೆ ನೀನು ಈ ಟಿವಿಯನ್ನು ಹೊಡೆದು ಹಾಕಬೇಕು. ಇಲ್ಲದಿದ್ದರೆ ಇದು ನಾಚಿಕೆ ವಿಷಯ ಎಂದು ಹೇಳುತ್ತಾನೆ ಇದರಿಂದ ಆಕ್ರೋಶಗೊಂಡ ಅಭಿಮಾನಿ ಟಿವಿಯನ್ನು ಹೊಡೆದು ಹಾಕುತ್ತಾನೆ. ಒಂದೇ ಆರ್ಸಿಬಿ ತಂಡ ಸತತ ಸೋಲು ಕಾಣುತ್ತಿದ್ದರೂ ಸಹ ಅಭಿಮಾನಿಗಳು ಮಾತ್ರ ನಮ್ಮ ಬೆಂಬಲ ನಿಮಗೆ ಎಂದು ಟ್ವೀಟ್ ಮಾಡುತ್ತಿದ್ದಾರೆ.

Comments are closed.