ಕ್ರೀಡೆ

ಪೋರ್ಚಗಲ್ ತಂಡವನ್ನು ಸೋಲಿಸುವ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಉರುಗ್ವೆ

Pinterest LinkedIn Tumblr

ಮಾಸ್ಕೋ : ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಪುಟ್ಬಾಲ್ ಟೂರ್ನಿಯ 16ರ ಘಟ್ಟದಲ್ಲಿ ಪೋರ್ಚಗಲ್ ತಂಡವನ್ನು 2-1 ಗೋಲುಗಳಿಂದ ಅಂತರದಿಂದ ಮಣಿಸಿದ ಉರುಗ್ವೆ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದೆ.

ಪ್ರಬಲ ಪೈಪೋಟಿಯಿಂದ ಕೂಡಿದ ಪಂದ್ಯದಲ್ಲಿ ಎಡಿಸನ್ ಕವಾನಿ ಗೋಲು ಗಳಿಸಿದ ಗೋಲು ಉರುಗ್ವೆ ಗೆಲ್ಲಲು ಕಾರಣವಾಯಿತು.

8 ರ ಘಟ್ಟದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಫ್ರಾನ್ಸ್ ವಿರುದ್ಧ ಉರುಗ್ವೆ ಹೋರಾಟ ನಡೆಸಲಿದೆ.

Comments are closed.