ಕ್ರೀಡೆ

ವಿಮಾನದ ಒಳಗೆ ಸಂಭ್ರಮಾಚರಿಸಿದ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ !

Pinterest LinkedIn Tumblr

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2018ರ ಫೈನಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ 8 ವಿಕೆಟ್ ಭರ್ಜರಿ ಜಯ ಸಾಧಿಸಿದ ಚೆನ್ನೈ ತಂಡ ಮೂರನೇ ಬಾರಿಗೆ ಐಪಿಎಲ್ ಪ್ರಶಸ್ತಿ ಪಡೆದ ದಾಖಲೆ ನಿರ್ಮಿಸಿದ್ದು, ಚೆನ್ನೈ ತಂಡದ ಆಟಗಾರರು ವಿಮಾನದೊಳಗೆಯೇ ಸಂಭ್ರಮಾಚರಣೆ ಮಾಡಿದ ಫೋಟೋಟಗಳು ಈಗ ವೈರಲ್ ಆಗಿವೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ವಿಜಯದ ಮಾಲೆ ತನ್ನ ಕೊರಳಿಗೆ ಹಾಕಿಕೊಂಡ ಚೆನ್ನೈ ಆಟಗಾರರು, ಚೆನ್ನೈನಲ್ಲಿ ವಿಜಯೋತ್ಸವ ಆಚರಿಯುವುದಕ್ಕಾಗಿ ವಿಮಾನವೇರಿದ್ದು, ವಿಮಾನದೊಳಗೆಯೇ ಕಪ್’ನ್ನು ಎತ್ತಿ ಹಿಡಿದ್ದು ಸಂಭ್ರಸಿ ಫೋಟೋಗಳಿಗೆ ಫೋಸು ನೀಡಿದರು. ಅನಂತರ ಕಪ್’ನ್ನು ಹಿಡಿದುಕೊಂಡು ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದರು.

Comments are closed.