ಕ್ರೀಡೆ

ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಗೆ ಟೀಮ್ ಇಂಡಿಯಾ ಪ್ರಕಟ, ಅಜಿಂಕ್ಯ ರಹಾನೆ ನಾಯಕ

Pinterest LinkedIn Tumblr

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಫ್ಗಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ ಹಾಗೂ ಐರ್ಲೆಂಡ್‌ ವಿರುದ್ಧದ ಟಿ20 ಸರಣಿ ಮತ್ತು ಇಂಗ್ಲೆಂಡ್ ವಿರುದ್ಧದ ಏಕ ದಿನ ಪಂದ್ಯಗಳಿಗೆ ಮಂಗಳವಾರ ಭಾರತ ತಂಡವನ್ನು ಪ್ರಕಟಿಸಿದೆ.

ಅಫ್ಗಾನಿಸ್ತಾನ ವಿರುದ್ಧದ ಟೆಸ್ಟ್‌ ಪಂದ್ಯದ ಸಾರಥ್ಯವನ್ನು ಅಜಿಂಕ್ಯ ರಹಾನೆ ಅವರಿಗೆ ನೀಡಲಾಗಿದ್ದು. ನಾಯಕ ವಿರಾಟ್ ಕೊಹ್ಲಿ ವಿಶ್ರಾಂತಿ ನೀಡಲಾಗಿತೆ. ಅಲ್ಲದೆ ಅಂಬಾಟಿ ರಾಯುಡುಗೆ ಸ್ಥಾನ ನೀಡಲಾಗಿದೆ.

ಅಫ್ಗಾನಿಸ್ತಾನ ವಿರುದ್ಧದ ಟೆಸ್ಟ್‌ ಪಂದ್ಯಕ್ಕೆ ಟೀಂ ಇಂಡಿಯಾ
1. ಅಜಿಂಕ್ಯ ರಹಾನೆ (ನಾಯಕ),
2. ಚೇತೇಶ್ವರ ಪೂಜಾರ,
3. ಶಿಖರ್ ಧವನ್,
4. ಮುರಳಿ ವಿಜಯ್,
5. ಕೆಎಲ್ ರಾಹುಲ್,
6. ವೃದ್ದಿಮಾನ್ ಸಹಾ,
7. ಆರ್. ಅಶ್ವಿನ್,
8. ರವೀಂದ್ರ ಜಡೇಜಾ,
9. ಕುಲ್‌ದೀಪ್ ಯಾದವ್,
10. ಉಮೇಶ್ ಯಾದವ್,
11. ಮೊಹಮ್ಮದ್ ಶಮಿ,
12. ಹಾರ್ದಿಕ್ ಪಾಂಡ್ಯ,
13. ಇಶಾಂತ್ ಶರ್ಮಾ,
14. ಶಾರ್ದೂಲ್ ಠಾಕೂರ್
15. ಕರುಣ್ ನಾಯರ್

ಐರ್ಲೆಂಡ್‌ ವಿರುದ್ಧದ ಟಿ20 ಸರಣಿಗೆ ಭಾರತ ತಂಡ
1. ವಿರಾಟ್ ಕೊಹ್ಲಿ (ನಾಯಕ)
2. ಶಿಖರ್ ಧವನ್
3. ರೋಹಿತ್ ಶರ್ಮಾ
4. ಕೆಎಲ್ ರಾಹುಲ್
5. ಸುರೇಶ್ ರೈನಾ
6. ಮನೀಶ್ ಪಾಂಡೆ
7. ಎಂ.ಎಸ್ ಧೋನಿ(ವಿಕೆಟ್ ಕೀಪರ್)
8. ದಿನೇಶ್ ಕಾರ್ತಿಕ್
9. ಚಹಾಲ್
10. ಕುಲದೀಪ್ ಯಾದವ್
11. ಉಮೇಶ್ ಯಾದವ್
12. ಹಾರ್ದಿಕ್ ಪಾಂಡ್ಯ
13. ವಾಷಿಂಗ್ಟನ್ ಸುಂದರ್
14. ಬೂಮ್ರ, ಕೌಲ್

ಇಂಗ್ಲೆಂಡ್‌ ವಿರುದ್ಧದ ಎರಡು ಪಂದ್ಯಗಳಿಗೆ ಭಾರತ ತಂಡ
1. ವಿರಾಟ್ ಕೊಹ್ಲಿ (ನಾಯಕ),
2. ಶಿಖರ್ ಧವನ್,
3. ಕೆಎಲ್ ರಾಹುಲ್,
4. ಶ್ರೇಯಸ್ ಅಯ್ಯರ್
5. ಅಂಬಟಿ ರಾಯುಡು
6. ಮಹೇಂದ್ರ ಸಿಂಗ್ ಧೋನಿ (ವಿಕೆಟ್ ಕೀಪರ್)
7. ದಿನೇಶ್ ಕಾರ್ತಿಕ್
8. ಯುಜ್ವೇಂದ್ರ ಚಹಲ್
9. ಕುಲ್‌ದೀಪ್ ಯಾದವ್
10. ಕುಲ್‌ದೀಪ್ ಯಾದವ್
11. ವಾಷಿಂಗ್ಟನ್ ಸುಂದರ್
12. ಭುವನೇಶ್ವರ್ ಕುಮಾರ್
13. ಜಸ್ಪ್ರೀತ್ ಬುಮ್ರಾ
14. ಹಾರ್ದಿಕ್ ಪಾಂಡ್ಯ
15. ಸಿದ್ದಾರ್ಥ್ ಕೌಲ್
16. ಉಮೇಶ್ ಯಾದವ್

Comments are closed.