ಕ್ರೀಡೆ

ಶ್ರೇಯಸ್ ಅಯ್ಯರ್, ಪೃಥ್ವಿ ಶಾ ಆಟದ ಮುಂದೆ ಮಂಕಾದ ಕೆಕೆಆರ್ ! ದಿಲ್ಲಿಗೆ ಭರ್ಜರಿ ಜಯ

Pinterest LinkedIn Tumblr

ನವದೆಹಲಿ: ಶ್ರೇಯಸ್ ಅಯ್ಯರ್(ಅಜಯ 93) ಹಾಗೂ ಪೃಥ್ವಿ ಶಾ(62) ಅವರ ಸ್ಫೋಟಕ ಬ್ಯಾಟಿಂಗ್​ ನೆರವಿನಿಂದ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 55 ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ.

ಫಿರೋಜ್‌ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ಡೆಲ್ಲಿ ಡೇರ್​ ಡೆವಿಲ್ಸ್​ ತಂಡ, ನಾಯಕ ಶ್ರೇಯಸ್​​ ಅಯ್ಯರ್ ಅವರ ಅಬ್ಬರದಾಟದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 219 ರನ್ ಗಳ ಬೃಹತ್ ಮೊತ್ತ ಸೇರಿಸಿತು.

ಗೆಲುವಿಗೆ 220 ರನ್ ಗಳ ಬೃಹತ್ ಗುರಿ ಬೆನ್ನಟ್ಟಿದ ಕೆಕೆಆರ್ ತಂಡ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 164 ರನ್​ ಗಳಿಸುವ ಮೂಲಕ ಡಿಡಿ ವಿರುದ್ಧ ಮುಖಭಂಗ ಅನುಭವಿಸಿತು.

ಕೆಕೆಆರ್ ಪರ ಪಿಯೂಷ್​ ಚಾವ್ಲ, ಶಿವಮ್​ ಮವಿ ಹಾಗೂ ಆಂಡ್ರೆ ರೆಸೆಲ್​ ತಲಾ ಒಂದೊಂದು ವಿಕೆಟ್​ ಪಡೆದರು. ಉಳಿದಂತೆ ಮ್ಯಾಕ್ಸ್​ವೆಲ್​ ರನೌಟ್​ ಆದರು.

ಡಿಡಿ ಪರ ಟ್ರೆಂಟ್​ ಬೋಲ್ಟ್​, ಗ್ಲೇನ್​ ಮ್ಯಾಕ್ಸ್​ವೆಲ್​, ಅವೇಶ್​ ಖಾನ್​ ಹಾಗೂ ಅಮಿತ್​ ಮಿಶ್ರಾ ತಲಾ ಎರಡು ವಿಕೆ

Comments are closed.