ಕ್ರೀಡೆ

ವಿರಾಟ್ ಕೊಹ್ಲಿ ಅಮ್ಮನಿಗೆ ಹೊಸ ಹೆಸರಿಟ್ಟ ಸೊಸೆ ಅನುಷ್ಕಾ ಶರ್ಮಾ

Pinterest LinkedIn Tumblr


ಮುಂಬೈ: ಸಾಮಾನ್ಯವಾಗಿ ಗಂಡನ ತಾಯಿಯನ್ನುಏನೆಂದು ಕರೆಯುತ್ತಾರೆ? ಅತ್ತೆ, ಅಮ್ಮ ಇತ್ಯಾದಿ ಕರೆಯಬಹುದು. ಆದರೆ ವಿರಾಟ್ ಕೊಹ್ಲಿ ಪತ್ನಿ, ನಟಿ ಅನುಷ್ಕಾ ಶರ್ಮಾ ತಮ್ಮ ಅತ್ತೆಯನ್ನು ಕರೆಯುವ ರೀತಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದೆಹಲಿಯಲ್ಲಿ ನಡೆದ ರಿಸೆಪ್ಷನ್ ಸಂದರ್ಭದಲ್ಲಿ ಅನುಷ್ಕಾ ಮತ್ತು ವಿರಾಟ್ ಮನೆಯವರನ್ನು ವೇದಿಕೆ ಕರೆಯುತ್ತಿದ್ದಾಗ, ಮೈಕ್ ನಲ್ಲಿ ಅನುಷ್ಕಾ ತಮ್ಮ ಅತ್ತೆಯನ್ನು ‘ಮಮ್ಮಿ ಜೀ..’ ಎಂದಿದ್ದು ಅವರ ಅಭಿಮಾನಿಗಳಿಗೆ ಭಾರೀ ಇಷ್ಟವಾಗಿದೆ.

ಮಮ್ಮಿ ಜೀ ಬನ್ನಿ ಎಂದು ಡ್ಯಾನ್ಸ್ ಫ್ಲೋರ್ ಗೆ ಅತ್ತೆಯನ್ನು ತಮ್ಮ ಮನೆಯವರ ಜತೆ ಕರೆದ ಅನುಷ್ಕಾ ರೀತಿ ಎಲ್ಲರಿಗೂ ಇಷ್ಟವಾಗುತ್ತಿದೆ.

Comments are closed.