ಕ್ರೀಡೆ

ವೈರಲ್ ಆಯ್ತು ಮೆಸ್ಸಿ ಮುದ್ದು ಮಗನ ಹಾಡು

Pinterest LinkedIn Tumblr


ಬಾರ್ಸಿಲೋನಾ: ಅರ್ಜೈಂಟೀನಾ ರಾಷ್ಟ್ರೀಯ ಫುಟ್ಬಾಲ್ ತಂಡದ ನಾಯಕ ಹಾಗೂ ಸ್ಪೇನ್‌ನ ಪ್ರಸಿದ್ಧ ಫುಟ್ಬಾಲ್ ತಂಡ ಬಾರ್ಸಿಲೋನಾ ತಂಡದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಅವರ ಎರಡರ ಹರೆಯದ ಮುದ್ದು ಮಗ ಹಾಡೊಂದನ್ನು ಹಾಡುವ ಮೂಲಕ ಗಮನ ಸೆಳೆದಿದ್ದಾರೆ.

ಮೆಸ್ಸಿ ಅವರಿಗೆ ಇಬ್ಬರು ಗಂಡು ಮಕ್ಕಳು. ಈ ಪೈಕಿ ಚಿಕ್ಕವನಾದ ಮ್ಯಾಟೊ (Mateo) ನರ್ಸರಿ ಹಾಡು ಹಾಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ.

ಸ್ಪೇನ್‌ನ ಕ್ಯಾಟಲೋನಿಯಾದಲ್ಲಿ ಕಾರಿನಲ್ಲಿ ಕುಳಿದುಕೊಂಡು ಮುದ್ದು ಮಗ ಹಾಡಿದ್ದಾರೆ. ಈ ವಿಡಿಯೋವನ್ನು ಸ್ವತ: ಮೆಸ್ಸಿ ಅವರೇ ಹಂಚಿಕೊಂಡಿದ್ದಾರೆ.

Comments are closed.