ಕ್ರೀಡೆ

ACME ದುಬೈ ಪ್ರಾಯೋಜಕತ್ವದ ‘ಯುನೈಟೆಡ್ ಕಪ್-2016’; ವಾಲಿಬಾಲ್- ACE ಸ್ಪೈಕರ್ಸ್, ಥ್ರೋಬಾಲ್ -ಬಂಟ್ಸ್ ದುಬೈ ಪಾಲು

Pinterest LinkedIn Tumblr

sharjah-united-cup-2016-dsc_8004-075

Photo: Ashok Belman, Uday H.K.Dubai

ಶಾರ್ಜಾ, ಡಿ.3: ದುಬೈಯ ACME ಬಿಲ್ಡಿಂಗ್ ಮೆಟಿರೀಯಲ್ಸ್ ಪ್ರಾಯೋಜಕತ್ವದಲ್ಲಿ ಶುಕ್ರವಾರದಂದು ‘ಈವೆಂಟ್ಸ್ 306’ ಆಯೋಜಿಸಿದ್ದ ‘ಯುನೈಟೆಡ್ ಕಪ್-2016’ ವಾಲಿಬಾಲ್ ಪಂದ್ಯಾಟದಲ್ಲಿ ACE ಸ್ಪೈಕರ್ಸ್ ತಂಡ ಕಪ್ ತನ್ನದಾಗಿಸಿಕೊಂಡರೆ, ಪುರುಷರ ಹಾಗೂ ಮಹಿಳೆಯರ ಥ್ರೋಬಾಲ್ ಪಂದ್ಯಾಟದಲ್ಲಿ ಬಂಟ್ಸ್ ದುಬೈ ತಂಡ ಗೆದ್ದುಕೊಂಡಿತು. ಕಬಡ್ಡಿಯಲ್ಲಿ ನ್ಯೂ ಮಾರ್ಕ್-ಬಿ ತಂಡವು ವಿಜಯದ ಪತಾಕೆ ಹಾರಿಸಿತು. ಜೊತೆಗೆ ಮಿಕ್ಸ್ ಥ್ರೋಬಾಲ್ ಪಂದ್ಯಾಟದಲ್ಲಿ ಕೋಸ್ಟಲ್ ಫ್ರೆಂಡ್ಸ್ ಕಪನ್ನು ತನ್ನ ಮಡಿಲಿಗೆ ಹಾಕಿಕೊಂಡಿತು.

sharjah-united-cup-2016-img_6471-146

sharjah-united-cup-2016-img_6479-151

sharjah-united-cup-2016-dsc_7949-033

sharjah-united-cup-2016-dsc_7953-036

sharjah-united-cup-2016-dsc_7964-045

sharjah-united-cup-2016-dsc_7966-046

sharjah-united-cup-2016-dsc_7976-053

sharjah-united-cup-2016-dsc_7977-054

sharjah-united-cup-2016-dsc_7981-058

sharjah-united-cup-2016-dsc_7984-061

sharjah-united-cup-2016-dsc_7990-066

sharjah-united-cup-2016-dsc_7999-072

ಶಾರ್ಜಾದ ಸ್ಕೈಲೈನ್ ವಿಶ್ವವಿದ್ಯಾಲ ಕಾಲೇಜು ಕ್ಯಾಂಪಸ್ ಕ್ರೀಡಾಂಗಣದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ನಡೆದ ಪಂದ್ಯಾಕೂಟದಲ್ಲಿ ಹಲವಾರು ಬಲಿಷ್ಠ ತಂಡಗಳು ಭಾಗವಹಿಸಿ ಸೆಣಸಾಟ ನಡೆಸಿದವು.

sharjah-united-cup-2016-img_6376-086

sharjah-united-cup-2016-img_6383-090

sharjah-united-cup-2016-img_6397-101

sharjah-united-cup-2016-img_6404-104

sharjah-united-cup-2016-img_6413-112

sharjah-united-cup-2016-img_6414-113

sharjah-united-cup-2016-img_6415-114

sharjah-united-cup-2016-img_6419-117

sharjah-united-cup-2016-img_6432-125

sharjah-united-cup-2016-img_6457-137

sharjah-united-cup-2016-img_6459-138

ಪಾರಿವಾಳವನ್ನು ಆಕಾಶಕ್ಕೆ ಹಾರಿಬಿಡುವ ಮೂಲಕ ಪಂದ್ಯಾಟಕ್ಕೆ ಚಾಲನೆ

ಬೆಳಗ್ಗೆ ನಡೆದ ಪಂದ್ಯಾಟದ ಉದ್ಘಾಟನೆಯನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ ದುಬೈಯ ACME ಬಿಲ್ಡಿಂಗ್ ಮೆಟಿರೀಯಲ್ಸ್’ನ ಆಡಳಿತ ನಿರ್ದೇಶಕ, ಖ್ಯಾತ ಗಾಯಕ ಹರೀಶ್ ಶೇರಿಗಾರ್, ಫೋರ್ಚುನ್ ಗ್ರೂಪ್ ಆಫ್ ಹೊಟೇಲ್ಸ್‌ನ ಮಾಲಕ ಪ್ರವೀಣ್ ಶೆಟ್ಟಿ, ಜೆರಾಲ್ಡ್ ಲೋಬೊ, ಸೆಬಸ್ಟಿಯನ್ ಪಾಯ್ಸ್, ಫ್ಲೆವಿಯ ಜೋಸೆಫ್ ಮಾತಾಯಿಸ್ ಪಾರಿವಾಳವನ್ನು ಆಕಾಶಕ್ಕೆ ಹಾರಿಬಿಡುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು.

sharjah-united-cup-2016-img_6472-147

sharjah-united-cup-2016-img_6468-143

sharjah-united-cup-2016-img_6469-144

sharjah-united-cup-2016-img_6478-150

ಬಹುಮಾನ ವಿತರಣಾ ಸಮಾರಂಭ

ಪಂದ್ಯದ ಕೊನೆಯಲ್ಲಿ ವಿಜೇತ ತಂಡಗಳಿಗೆ ಗಣ್ಯರು ‘ಯುನೈಟೆಡ್ ಕಪ್-೨೦೧೬’ ನ್ನು ನೀಡಿ ಅಭಿನಂದಿಸಿದರು. ಪ್ರೇಮ್‌ನಾಥ್ ಶೆಟ್ಟಿ, ಜೆರಾಲ್ಡ್ ಲೋಬೊ, ಜೋಸೆಫ್ ಮಾತಾಯಿಸ್ ವಿಜೇತ ತಂಡಗಳಿಗೆ ಬಹುಮಾನ ನೀಡಿ ಗೌರವಿಸಿದರು. ಪಂದ್ಯಾಕೂಟವನ್ನು ವಿನೋದ್ ಶೆಟ್ಟಿ ಅಚ್ಚುಕಟ್ಟಾಗಿ ನಡೆಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

sharjah-united-cup-2016-dsc_7995-070

sharjah-united-cup-2016-dsc_7997-071

sharjah-united-cup-2016-dsc_8000-073

ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ACE ಸ್ಪೈಕರ್ಸ್ ತಂಡವು ಫೈನಲ್‌ನಲ್ಲಿ ರೆಕಾನ್ ಸ್ಪೈಕರ್ಸ್ ತಂಡವನ್ನು ರೋಚಕವಾಗಿ ಸೋಲಿಸಿ ವಿಜಯಿಶಾಲಿಯಾಯಿತು. ಇನ್ನೊಂದೆಡೆ ಪುರುಷರ ಥ್ರೋಬಾಲ್ ಪಂದ್ಯದ ಫೈನಲ್‌ನಲ್ಲಿ ಕೋಸ್ಟಲ್ ಫ್ರೆಂಡ್ಸ್ ತಂಡವನ್ನು ಬಂಟ್ಸ್ ದುಬೈ ತಂಡ ಸೋಲಿಸಿದರೆ, ಮಹಿಳೆಯರ ವಿಭಾಗದಲ್ಲಿ ಬಂಟ್ಸ್ ದುಬೈ ತಂಡವು ಮಂಗಳೂರು ಕೊಂಕಣ್ಸ್ ತಂಡವನ್ನು ಸೋಲಿಸುವ ಮೂಲಕ ಗೆಲುವಿನ ನಗೆ ಬೀರಿತು. ಮಿಕ್ಸ್ ಥ್ರೋಬಾಲ್ ಪಂದ್ಯದಲ್ಲಿ ಕೋಸ್ಟಲ್ ಫ್ರೆಂಡ್ಸ್ ತಂಡವು ಅಬುಧಾಬಿ ಕರ್ನಾಟಕ ತಂಡವನ್ನು ಸೋಲಿಸುವ ಮೂಲಕ ವಿಜಯದ ಪತಾಕೆಯನ್ನು ಹಾರಿಸಿತು. ಜೊತೆಗೆ ಕಬಡ್ಡಿ ಪಂಡದಲ್ಲಿ ನ್ಯೂ ಮಾರ್ಕ್-ಎ ತಂಡವನ್ನು ನ್ಯೂ ಮಾರ್ಕ್-ಬಿ ತಂಡವು ಸೋಲಿಸಿತು.

sharjah-united-cup-2016-dsc_7900-001

sharjah-united-cup-2016-dsc_7902-002

sharjah-united-cup-2016-dsc_7905-003

sharjah-united-cup-2016-dsc_7906-004

sharjah-united-cup-2016-dsc_7908-005

sharjah-united-cup-2016-dsc_7909-006

sharjah-united-cup-2016-dsc_7910-007

sharjah-united-cup-2016-dsc_7912-008

sharjah-united-cup-2016-dsc_7914-009

sharjah-united-cup-2016-dsc_7918-010

sharjah-united-cup-2016-dsc_7919-011

sharjah-united-cup-2016-dsc_7920-012

sharjah-united-cup-2016-dsc_7923-013

sharjah-united-cup-2016-dsc_7924-014

sharjah-united-cup-2016-dsc_7925-015

sharjah-united-cup-2016-dsc_7926-016

ಫಲಿತಾಂಶ ಹೀಗಿದೆ…

ಪುರುಷರ ವಾಲಿಬಾಲ್ Best Attacker ಪ್ರಶಸ್ತಿಯನ್ನು ರಾಝಿ(ACE Spikers ), Best Setter ಪ್ರಶಸ್ತಿ ಸಜನ್ ಆಳ್ವ ACE Spikers ) ಹಾಗು ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿ ಸುನಿಲ್ ಚೆಕ್ಕೆ (ರೆಕಾನ್ ಸ್ಪೈಕರ್ಸ್ )ಗೆ ನೀಡಿ ಅಭಿನಂದಿಸಲಾಯಿತು.

ಪುರುಷರ ಥ್ರೋಬಾಲ್ ಪಂದ್ಯಾಟದಲ್ಲಿ Best Attacker ಪ್ರಶಸ್ತಿಯನ್ನು ಕೋಸ್ಟಲ್ ಫ್ರೆಂಡ್ಸ್ ತಂಡದ ಅಲನ್ ಪಡೆದರೆ, Best Defender ಪ್ರಶಸ್ತಿಯನ್ನು ಬಂಟ್ಸ್ ದುಬೈಯ ದಿನ್ರಾಜ್ ಶೆಟ್ಟಿ ಹಾಗೂ ಬೆಸ್ಟ್ ಆಲ್‌ರೌಂಡರ್ ಪ್ರಶಸ್ತಿ ಅದೇ ತಂಡದ ಕಿರಣ್ ಶೆಟ್ಟಿ ಪಾಲಾದವು.

sharjah-united-cup-2016-dsc_7928-017

sharjah-united-cup-2016-dsc_7929-018

sharjah-united-cup-2016-dsc_7930-019

sharjah-united-cup-2016-dsc_7931-020

sharjah-united-cup-2016-dsc_7932-021

sharjah-united-cup-2016-dsc_7935-022

sharjah-united-cup-2016-dsc_7937-023

sharjah-united-cup-2016-dsc_7938-024

sharjah-united-cup-2016-dsc_7939-025

sharjah-united-cup-2016-dsc_7941-026

sharjah-united-cup-2016-dsc_7942-027

sharjah-united-cup-2016-dsc_7944-028

sharjah-united-cup-2016-dsc_7945-029

sharjah-united-cup-2016-dsc_7946-030

sharjah-united-cup-2016-dsc_7947-031

sharjah-united-cup-2016-dsc_7948-032

ಥ್ರೋಬಾಲ್ ಮಹಿಳೆಯರ ವಿಭಾಗದಲ್ಲಿ Best Attacker ಪ್ರಶಸ್ತಿಯನ್ನು ರೇಷ್ಮಾ(ಮಂಗಳೂರು ಕೊಂಕಣ್ಸ್), Best Defender ಪ್ರಶಸ್ತಿಯನ್ನು ಸುವರ್ಣ ಸತೀಶ್ (ಬಂಟ್ಸ್ ದುಬೈ) ಹಾಗು ಬೆಸ್ಟ್ ಆಲ್‌ರೌಂಡರ್ ಪ್ರಶಸ್ತಿ ಅಕ್ಷತಾ ಶೆಟ್ಟಿ(ಬಂಟ್ಸ್ ದುಬೈ) ಪಡೆದುಕೊಂಡರು.

ಮಿಕ್ಸ್ ಥ್ರೋಬಾಲ್ ಪಂದ್ಯಾಟದಲ್ಲಿ Best Attacker ಪ್ರಶಸ್ತಿಯನ್ನು ಕೋಸ್ಟಲ್ ಫ್ರೆಂಡ್ಸ್ ತಂಡದ ಲಿನಲ್ ಪಡೆದರೆ, Best Defender ಪ್ರಶಸ್ತಿಯನ್ನು ಅದೇ ತಂಡದ ಫ್ಲೆವಿಯ ಹಾಗೂ ಬೆಸ್ಟ್ ಆಲ್‌ರೌಂಡರ್ ಪ್ರಶಸ್ತಿ ಅಬುದಾಭಿ ಕರ್ನಾಟಕ ಸಂಘದ ಸುಮಂಗಲ ಪಡೆದುಕೊಂಡರು.

ಬಂಟ್ಸ್ ದುಬೈ ತಂಡದ ಸಂಗೀತ ಶೆಟ್ಟಿ, ಬೆಸ್ಟ್ ಡಿಫೆಂಡರ್ ಬಂಟ್ಸ್ ದುಬೈ ತಂಡದ ಅಕ್ಷತಾ ಶೆಟ್ಟಿ ಹಾಗೂ ಬೆಸ್ಟ್ ಆಲ್‌ರೌಂಡರ್ ಪ್ರಶಸ್ತಿ ಅಬುಧಾಬಿ ಕರ್ನಾಟಕ ತಂಡದ ಚೇತನಾ ಪ್ರಭು ಪಡೆದುಕೊಂಡರು.

ಕಬಡ್ಡಿ ಪಂದ್ಯದಲ್ಲಿ ಆಲ್ ರೌಂಡರ್ ಪ್ರಶಸ್ತಿಯನ್ನು ರಾಝಿ ಪಡೆದುಕೊಂಡರು.

Comments are closed.