ಕ್ರೀಡೆ

ಕೊಹ್ಲಿಯ 28ನೇ ಜನ್ಮದಿನಕ್ಕೆ ಸೆಹ್ವಾಗ್ ವಿಷ್

Pinterest LinkedIn Tumblr

kohiliಮುಂಬೈ(ನ.05): ಇಂದು ಟೀಮ್ ಇಂಡಿಯಾ ಟೆಸ್ಟ್ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹುಟ್ಟುಹಬ್ಬ. ಮಧ್ಯರಾತ್ರಯಿಂದಲೇ ಟ್ವೀಟರ್, ಫೇಸ್’ಬುಕ್ ನಲ್ಲಿ ಶುಭಾಷಯಗಳ ಸುರಿಮಳೆಯೇ ಸುರಿಯುತ್ತಿದ್ದು, ತಂಡದ ಸಹ ಆಟಗಾರರು ಕೊಹ್ಲಿಗೆ ವಿಷ್ ಮಾಡಿದ್ದಾರೆ.
ಇದರ ಮಧ್ಯ ಪ್ರತಿಯೊಬ್ಬರ ಹುಟ್ಟುಹಬ್ಬಕ್ಕೆ ವಿಭಿನ್ನವಾಗಿ ವಿಷ್ ಮಾಡುವ ಸ್ಪೋಟಕ ಬ್ಯಾಟ್ಸ್ ಮಾನ್ ವಿರೇಂದ್ರ ಸೆಹ್ವಾಗ್ ತಮ್ಮದೇ ಆದ ರೀತಿಯಲ್ಲಿ ಶುಭಕೊರಿದ್ದಾರೆ.

Virender Sehwag ✔ @virendersehwag
8 yrs ago we cud have dedicated this day by eating Chikoo.
But tday,I think all auto/taxis shud start their Meter frm100#HappyBirthdayVirat

Comments are closed.