
ಹಾಲಿವುಡ್ ಸ್ಟಾರ್ ಮ್ಯಾಥ್ಯು ಮೆಕ್ನೌಘೆ ತಂದೆ ಇಹಲೋಕ ತ್ಯಜಿಸಿದ್ದಾರೆ. ಹೃದಯಾಘಾತದಿಂದಾಗಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಈ ಬಗ್ಗೆ ಪೇಜ್ಸಿಕ್ಸ್.ಕಾಮ್ ಮ್ಯಾಥ್ಯು ಅವರ ತಂದೆ ಜೇಮ್ಸ್ ಡೊನಾಲ್ಡ್ ಬಗ್ಗೆ ವರದಿ ಮಾಡಿದೆ. ಸೆಕ್ಸ್ ಮಾಡುವ ವೇಳೆ ಜೇಮ್ಸ್ ಸಾವನ್ನಪಿದ್ದಾರೆ ಎಂದು ಹೇಳಿದೆ.
ಜೇಮ್ಸ್ ತನ್ನ ಪತ್ನಿ ಕೇ ಜೊತೆಗೆ ಸೆಕ್ಸ್ ಮಾಡುವ ವೇಳೆ ಹೃದಯಾಘಾತವಾಗಿದೆ. ಇದರಿಂದಾಗಿ ಅವರು ಸಾವನ್ನಪಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.
ತಂದೆಯ ಸಾವಿನ ಬಗ್ಗೆ ನಟ ಜೇಮ್ಸ್ ಕೂಡ ಮಾಧ್ಯಮ ಮುಂದೆ ಹೇಳಿಕೊಂಡಿದ್ದಾರೆ. ‘ನನ್ನ ತಾಯಿ ನನ್ನನು ಕರೆದರು. ನಿನ್ನ ತಂದೆ ಸಾವನ್ನಪ್ಪಿದರು ಎಂದು ಹೇಳಿದರು. ನಾನು ಮೊದಲಿಗೆ ನಂಬಲಿಲ್ಲ. ಏಕೆಂದರೆ ಅವರು ನನ್ನ ತಂದೆ.
ಯಾರು ಅವರನ್ನು ಕೊಂದದ್ದಲ್ಲ. ಯಾವಾಗಲು ನಾನು ಮತ್ತು ನನ್ನ ಸಹೋದರ ಜೊತೆಗೆ ತಂದೆ ಮಾತನಾಡುತ್ತಿದ್ದರು. ಅವಾಗ ನನ್ನ ಬಳಿ ನಾನು ಸಾವನ್ನಪ್ಪಿದರೆ ನಿನ್ನ ತಾಯಿಯನ್ನು ಚೆನ್ನಾಗಿ ನೋಡಿಕೊ ಎಂದು ಹೇಳುತ್ತಿದ್ದರು’.
ಆದರೀಗ ಹೃದಯಾಘಾತದಿಂದ ಜೇಮ್ಸ್ ಸಾವನ್ನಪ್ಪಿದ್ದಾರೆ. ಈ ಘಟನೆಗೆ ನಟ ಮ್ಯಾಥ್ಯು ಮೆಕ್ನೌಘೆ ಮತ್ತು ಅವರ ಮನೆಯವರಿಗೆ ದುಃಖವನ್ನು ತರಿಸಿದೆ.
ಇನ್ನು ಜೇಮ್ಸ್ ಡೊನಾಲ್ಡ್ ಅವರು ಕೇ ಅವರನ್ನು ಮೂರು ಬಾರಿ ವಿವಾಹವಾಗಿದ್ದರು. ಮೂರನೇ ವಿವಾಹದ ಬಳಿಕ ಹೊಂದಾಣಿಕೆಯಿಂದ ಜೀವನ ನಡೆಸುತ್ತಿದ್ದರು ಎಂದು ಮ್ಯಾಥ್ಯು ಮೆಕ್ನೌಘೆ ಹೇಳಿದ್ದಾರೆ.
ತಂದೆ ಕಳೆದುಕೊಂಡು ನೋವು ಮ್ಯಾಥ್ಯು ಅವರಿಗೆ ಬೇಸರ ತರಿಸಿದೆ.
ಮ್ಯಾಥ್ಯು ಅವರಿಗೆ ಆಸ್ಕರ್ ಪ್ರಶಸ್ತಿ ಕೂಡ ಬಂದಿದೆ. ಡಾಲರ್ಸ್ ಬೈಯರ್ಸ್ ಕ್ಲಬ್ ಸಿನಿಮಾದಲ್ಲಿ ರಾನ್ ವುಡ್ರೂಫ್ ಎಂಬ ಪಾತ್ರ ಮಾಡಿದ್ದಕ್ಕಾಗಿ ಶೇಷ್ಠ ಪ್ರಶಸ್ತಿ ನೀಡಲಾಗಿದೆ.
Comments are closed.