ಮನೋರಂಜನೆ

ಹಿಂಬದಿಯ ಸೌಂದರ್ಯಕ್ಕಾಗಿ ವ್ಯಾಯಾಮದ ಮೋರೆ ಹೋದ ನಟಿ ರಶ್ಮಿಕಾ ಮಂದಣ್ಣರ ವಿಡಿಯೋ ಭಾರೀ ವೈರಲ್!

Pinterest LinkedIn Tumblr


ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ತಮ್ಮ ಹಿಂಬದಿಯ ಸೌಂದರ್ಯಕ್ಕಾಗಿ ವ್ಯಾಯಾಮದ ಮೋರೆ ವೀಡಿಯೊ ಭಾರೀ ವೈರಲ್ ಆಗಿದೆ.

ನಾವೆಲ್ಲಾ ಹಾಗೇನೆ, ಟ್ರಾಫಿಕ್​ ದಾಟ್ಬೇಕಾದ್ರು ಮುಂದೆ ನೋಡ್ತೀವಿ ಹಿಂದೆ ನೋಡೋದೆ ಇಲ್ಲ. ಸೌಂದರ್ಯ ಅನ್ನೋದು ಅಷ್ಟೆ ಕಂಪ್ಲೀಟಾಗಿರ್ಬೇಕು. ಮುಂದೆ ಕಾಣೋದೆಲ್ಲಾ ಸತ್ಯ ಅಲ್ಲ, ಹಿಂದೆ ಕಾಣ್ಲಿಲ್ಲ ಅಂದ್ರೆ ಪಥ್ಯ ಇಲ್ಲ ಅನ್ನೊ ಹೊಸ ಮಾಡ್ರನ್ ಗಾದೆ ಇದೆ. ಅದರ ಅರ್ಥ ನಮಗೆ ಬೇಡ ಬಿಡಿ. ಮ್ಯಾಟ್ರೇನು ಅಂದ್ರೆ ರಶ್ಮಿಕಾಗೀಗ ತಮ್ಮ ತೆಳ್ಳ ಬ್ಯಾಕಿನ ಅರಿವಾಗಿದೆ. ಹಾಗಾಗಿ ಅವ್ರ ವರ್ಕೌಟು, ಡಯೆಟ್ಟು ಏನಿದ್ರು ಕಾಲು, ಥೈಸು, ಬ್ಯಾಕುಗಳ ಮೇಲೆಯೇ ನಡೀತಿದೆ.

ಬರೀ ವ್ಯಾಯಾಮ ಮಾತ್ರ ಅಲ್ಲ ಅದಕ್ಕೆ ಸರಿಯಾದ ಫುಡ್ ಅನ್ನು ತಗೋಬೇಕು ಅಂತ ಅವ್ರ ಟ್ರೈನರ್​ ಹೇಳಿರೋದ್ರಿಂದ, ರಶ್ಮಿಕಾ ತಾವೆ ಕಿಚನ್​ಗೆ ಹೋಗಿ ಚಾಕೊಲೆಟ್​ ಪ್ಯಾನ್​ ಕೇಕ್ಸ್​​ ಮಾಡ್ಕೊತಿದಾರೆ. ಅದನ್ನ ಹೇಗ್​ ರುಚಿಯಾಗಿ ಮಾಡ್ಕೊಳ್ಳೋದು ಅಂತ್ಲೂ ಮಾಡಿ ತೋರಿಸಿದ್ದಾರೆ.

ಶಿಲ್ಪಿ ಕಡೆಯೊ ಕಲ್ಲಿಗಿಂತ ಸುಂದರ ಮತ್ತು ಬಲಿಷ್ಠವಾಗಿ ಕಾಣ್ಬೇಕು ಅಂತ ರಶ್ಮಿಕಾ ಟ್ರೈನರ್​ 150 ಬಸ್ಕಿ ಹೊಡೆಸ್ತಿದ್ದಾರಂತೆ. ಇದರ ಜೊತೆಗೆ ಮುಂಜಾನೆಯೇ ಎದ್ದು ತಮ್ಮ ಮನೆ ಹತ್ತಿರದ ಬೀಚಿಗೆ ಹೋಗಿ ಟ್ರೈನರ್​ ಜೊತೆ ವರ್ಕೌಟ್ ಮಾಡ್ತಿದ್ದಾರೆ.

ಹೀಗೆ ಪ್ರೋಟೀನ್ ಡಯೆಟ್ಟು, ಜೊತೆಗೆ ಸಿಕ್ಕಾಪಟ್ಟೆ ಥೈಸ್​ ಎಕ್ಸ್​ಸೈಜು ಮಾಡ್ತಾ ಮಾಡ್ತಾ ರಶ್ಮಿಕಾ ಸೊಂಟದ ಸೈಜು ಸಹ ಉಬ್ಬಿಹೋಗಿದೆ. ಅವ್ರ ಡ್ರೆಸ್ಸುಗಳೆಲ್ಲವನ್ನ ಈಗ ಮತ್ತೆ ಶಾಪಿಂಗ್​ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಅದೇನಾದ್ರು ಇರ್ಲಿ, ಪರದೆ ಮುಂದೆ ಕೂತ ಬಾಯ್ಸ್​​ಗೆ ಇನ್ಮುಂದೆ ರಶ್ಮಿಕಾ ಕ್ಯಾಟ್​​ವಾಕು ಮನರಂಜಿಸಲಿದೆ. ಆದ್ರೆ ಅವ್ರ ಯಾವ ಸಿನಿಮಾ, ಯಾವ ಹಾಡಿಗಾಗಿ ಇಷ್ಟೆಲ್ಲಾ ಕಸರತ್ತು ಅನ್ನೋದು ಮಾತ್ರ ಸೀಕ್ರೆಟ್ಟಾಗಿ ಉಳಿದಿದೆ.

Comments are closed.