ಸಿನಿಮಾ ನಟಿಯರೇ ಹಾಗೆ ತಮಗನ್ನಿಸಿದ್ದನ್ನು ಯಾರಿಗೂ ಸಹ ಕೇರ್ ಮಾಡದೆ ಮಾಡಿಬಿಡುತ್ತಾರೆ. ಕೆಲವೊಬ್ಬರು ನಟಿಯರು ತಮ್ಮ ಬೋಲ್ಡ್ ಆ್ಯಟಿಟ್ಯೂಡ್ ನಿಂದ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಾರೆ. ಅಂಥದ್ದೇ ಒಬ್ಬ ಬೋಲ್ಡ್ ನಟಿ ಶ್ರೀಲಂಕಾದಲ್ಲಿ ಇದ್ದಾರೆ. ಹೌದು ಶ್ರೀಲಂಕಾದ ಕೆಲ ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಪಿಯುಮಿ ಹಂಸ ಮನಾಲಿ ಎಂಬ ನಟಿ ಸಾಮಾಜಿಕ ಜಾಲತಾಣದಲ್ಲಿ ತನಗೆ ಅನ್ನಿಸಿದ್ದನ್ನು ಯಾರು ಏನು ಅಂದುಕೊಳ್ಳುತ್ತಾರೋ ಎಂದು ಯೋಚಿಸದೆ ಅಪ್ ಲೋಡ್ ಮಾಡಿ ಬಿಡುತ್ತಾರೆ.
ಈ ನಟಿ ತನ್ನ ಬಾಯ್ ಫ್ರೆಂಡ್ ಜೊತೆಗಿನ ಪ್ರೈವೇಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಳು. ನಟಿ ಮಾಡಿದ ಈ ಕೆಲಸಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇನ್ನು ಈ ನಟಿ ತನ್ನ ಹಾಟ್ ಫೋಟೋಗಳನ್ನು ತನ್ನ ಬಾಯ್ ಫ್ರೆಂಡ್ ಜೊತೆ ಮಾತ್ರವಲ್ಲದೆ ಹೆತ್ತ ಮಗನ ಜೊತೆ ಕೂಡ ಇದ್ದಾಗಲೂ ಕ್ಲಿಕ್ಕಿಸಿಕೊಂಡಿದ್ದಾಳೆ. ಹೌದು ತನ್ನ ಪುಟ್ಟ ಮಗನ ಜೊತೆ ಇದ್ದಂತಹ ಸಂದರ್ಭದಲ್ಲಿ ಹಾಟ್ ಅವತಾರದಲ್ಲಿ ಫೋಟೊಗಳನ್ನು ತೆಗೆದುಕೊಂಡು ಅದನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ.
ಇನ್ನು ಈ ನಟಿಗೆ ತನ್ನ ಮಗ ಎಂದರೆ ಎಲ್ಲಿಲ್ಲದ ಪ್ರೀತಿ ಯಾವುದೇ ರೀತಿಯ ನಿರ್ಬಂಧನೆಯನ್ನು ಹಾಕದೆ ಆತನ ಪಾಡಿಗೆ ಆತನನ್ನು ತುಂಬಾ ಪ್ರೀತಿಯಿಂದ ಬೆಳೆಸುತ್ತಿದ್ದಾರೆ. ಈ ಕಾರಣಕ್ಕಾಗಿ ಆತನ ಜೊತೆ ತಾಯಿ ಮಗನ ರೀತಿ ಇರದೇ ಒಳ್ಳೆಯ ಫ್ರೆಂಡ್ ರೀತಿ ಇದ್ದಾರಂತೆ ಈ ನಟಿ. ಇನ್ನು ಅಮ್ಮ ಮಗನ ಈ ಫೋಟೋಗಳನ್ನು ನೋಡಿದ ಕೆಲವರು ಸಭ್ಯತೆ ಇರಬೇಕು ಅಮ್ಮ ಮಗ ಎಂದ ಮಾತ್ರಕ್ಕೆ ಇಷ್ಟೆಲ್ಲಾ ಕೀಳುಮಟ್ಟದ ಫೋಟೋಗಳನ್ನು ಹಾಕುವುದು ಎಷ್ಟು ಸರಿ ಎಂದು ವಿರೋಧ ವ್ಯಕ್ತಪಡಿಸಿದರೆ , ಇನ್ನು ಕೆಲವು ಜನರು ಅಮ್ಮ ಮತ್ತು ಮಗನ ನಡುವಿನ ಪ್ರೀತಿ ತುಂಬಾ ಶ್ರೇಷ್ಠವಾದದ್ದು ಈ ರೀತಿ ಫೋಟೋ ತೆಗೆದುಕೊಂಡು ಹಾಕಿಬಿಟ್ಟರೆ ಅದೇನು ಕೆಟ್ಟ ಕೆಲಸವಲ್ಲ , ಹಾಗೂ ಅಷ್ಟಕ್ಕೂ ಆ ನಟಿ ಆ ರೀತಿ ಫೋಟೋ ತೆಗೆದುಕೊಂಡಿರುವುದು ತನ್ನ ಪುಟ್ಟ ಮಗನ ಜೊತೆ ಹೊರತು ಆತ ಇನ್ನೂ ವಯಸ್ಸಿಗೆ ಕೂಡ ಬಂದಿಲ್ಲ.
ಹೀಗಾಗಿ ಆಕೆ ತನ್ನ ಮಗನ ಜೊತೆ ಆ ರೀತಿಯ ಫೋಟೋಗಳನ್ನು ತೆಗೆದುಕೊಂಡು ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿರುವುದರಲ್ಲಿ ತಪ್ಪಿಲ್ಲ ಎಂದು ಒಂದಷ್ಟು ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಏನೇ ಆಗಲಿ ಆ ನಟಿ ತನ್ನ ಮಗನ ಜೊತೆ ಆ ರೀತಿಯ ಪೋಸ್ಗಳಲ್ಲಿ ಫೋಟೊ ಅಪ್ಲೋಡ್ ಮಾಡಿರುವುದು ನಿಜಕ್ಕೂ ಶಾಕಿಂಗ್.
Comments are closed.