ಮನೋರಂಜನೆ

ಇಸ್ರೇಲ್​ ಯುವಕನೊಂದಿಗೆ ಡೇಟಿಂಗ್ ನಡೆಸ್ತಿದ್ದ ಬಾಲಿವುಡ್ ನಟಿ ಈಗ ಗರ್ಭಿಣಿ

Pinterest LinkedIn Tumblr


ಇಸ್ರೇಲ್ ಯುವಕನೊಂದಿಗೆ ಡೇಟಿಂಗ್ ನಡೆಸ್ತಿದ್ದ ಬಾಲಿವುಡ್ ನಟಿ ಕಲ್ಕಿ ಕೋಚ್ಲಿನ್ ಈಗ ಗರ್ಭಿಣಿ ಎಂದು ಅಭಿಮಾನಿಗಳೆದುರು ಹೇಳಿಕೊಂಡಿದ್ದಾರೆ.ಇಸ್ರೇಲ್ ಗೈ ಹರ್ಷ್ ಬರ್ಗ್ ಎಂಬಾತನೊಂದಿಗೆ ಕಲ್ಕಿ ಸುತ್ತಾಡುತ್ತಿದ್ದು, ಇದೀಗ ತಾನು 5 ತಿಂಗಳ ಗರ್ಭಿಣಿ ಅಂತ ಕಲ್ಕಿ ಹೇಳಿದ್ದಾರೆ. ಇಸ್ರೇಲ್ ಯುವಕನೊಂದಿಗೆ ಡೇಟಿಂಗ್ ನಡೆಸ್ತಿದ್ದ ಬಾಲಿವುಡ್ ನಟಿ ಕಲ್ಕಿ ಕೋಚ್ಲಿನ್ ಈಗ ಗರ್ಭಿಣಿ ಎಂದು ಅಭಿಮಾನಿಗಳೆದುರು ಹೇಳಿಕೊಂಡಿದ್ದಾರೆ.ಇಸ್ರೇಲ್ ಗೈ ಹರ್ಷ್ ಬರ್ಗ್ ಎಂಬಾತನೊಂದಿಗೆ ಕಲ್ಕಿ ಸುತ್ತಾಡುತ್ತಿದ್ದು, ಇದೀಗ ತಾನು 5 ತಿಂಗಳ ಗರ್ಭಿಣಿ ಅಂತ ಕಲ್ಕಿ ಹೇಳಿದ್ದಾರೆ.

ಇಸ್ರೇಲ್ ಯುವಕನೊಂದಿಗೆ ಡೇಟಿಂಗ್ ನಡೆಸ್ತಿದ್ದ ಬಾಲಿವುಡ್ ನಟಿ ಕಲ್ಕಿ ಕೋಚ್ಲಿನ್ ಈಗ ಗರ್ಭಿಣಿ ಎಂದು ಅಭಿಮಾನಿಗಳೆದುರು ಹೇಳಿಕೊಂಡಿದ್ದಾರೆ.ಇಸ್ರೇಲ್ ಗೈ ಹರ್ಷ್ ಬರ್ಗ್ ಎಂಬಾತನೊಂದಿಗೆ ಕಲ್ಕಿ ಸುತ್ತಾಡುತ್ತಿದ್ದು, ಇದೀಗ ತಾನು 5 ತಿಂಗಳ ಗರ್ಭಿಣಿ ಅಂತ ಕಲ್ಕಿ ಹೇಳಿದ್ದಾರೆ.
ಎಚ್ಟಿ ಬ್ರಂಚ್​ ನಡೆಸಿದ ಸಂದರ್ಶನ ಕಾರ್ಯಕ್ರಮದಲ್ಲಿ ಈ ವಿಚಾರವನ್ನ ಹೇಳಿಕೊಂಡಿರುವ ನಟಿ ಕಲ್ಕಿ, ಗೋವಾದಲ್ಲಿನ ನೈಸರ್ಗಿಕ ಹೆರಿಗೆ ಕೇಂದ್ರದಲ್ಲಿ ವಾಟರ್ ಬರ್ತ್ ಮಾಡಿಸಿಕೊಳ್ಳಲು ಸಜ್ಜಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಎಚ್ಟಿ ಬ್ರಂಚ್​ ನಡೆಸಿದ ಸಂದರ್ಶನ ಕಾರ್ಯಕ್ರಮದಲ್ಲಿ ಈ ವಿಚಾರವನ್ನ ಹೇಳಿಕೊಂಡಿರುವ ನಟಿ ಕಲ್ಕಿ, ಗೋವಾದಲ್ಲಿನ ನೈಸರ್ಗಿಕ ಹೆರಿಗೆ ಕೇಂದ್ರದಲ್ಲಿ ವಾಟರ್ ಬರ್ತ್ ಮಾಡಿಸಿಕೊಳ್ಳಲು ಸಜ್ಜಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಎಚ್ಟಿ ಬ್ರಂಚ್​ ನಡೆಸಿದ ಸಂದರ್ಶನ ಕಾರ್ಯಕ್ರಮದಲ್ಲಿ ಈ ವಿಚಾರವನ್ನ ಹೇಳಿಕೊಂಡಿರುವ ನಟಿ ಕಲ್ಕಿ, ಗೋವಾದಲ್ಲಿನ ನೈಸರ್ಗಿಕ ಹೆರಿಗೆ ಕೇಂದ್ರದಲ್ಲಿ ವಾಟರ್ ಬರ್ತ್ ಮಾಡಿಸಿಕೊಳ್ಳಲು ಸಜ್ಜಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ನೀರಿನಲ್ಲಿ ಹೆರಿಗೆ ಮಾಡಿಸುವುದರಿಂದ ತಾಯಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ, ಹಾಗಾಗಿ ತಾನು ಸಹ ವಾಟರ್ ಬರ್ತ್ ಮೊರೆಹೋಗಲಿದ್ದೇನೆ ಎಂದಿದ್ದಾರೆ. ನೀರಿನಲ್ಲಿ ಹೆರಿಗೆ ಮಾಡಿಸುವುದರಿಂದ ತಾಯಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ, ಹಾಗಾಗಿ ತಾನು ಸಹ ವಾಟರ್ ಬರ್ತ್ ಮೊರೆಹೋಗಲಿದ್ದೇನೆ ಎಂದಿದ್ದಾರೆ.

ನೀರಿನಲ್ಲಿ ಹೆರಿಗೆ ಮಾಡಿಸುವುದರಿಂದ ತಾಯಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ, ಹಾಗಾಗಿ ತಾನು ಸಹ ವಾಟರ್ ಬರ್ತ್ ಮೊರೆಹೋಗಲಿದ್ದೇನೆ ಎಂದಿದ್ದಾರೆ.
ಹುಟ್ಟುವ ಮಗುವಿಗೆ ಹೆಣ್ಣು ಮತ್ತು ಗಂಡು ಮಗು ಎರಡಕ್ಕೂ ಹೊಂದಿಕೆಯಾಗುವಂತಹ ಹೆಸರೊಂದನ್ನು ಕಲ್ಕಿ ಹುಡುಕಿಟ್ಟಿದ್ದಾರಂತೆ. ಹುಟ್ಟುವ ಮಗುವಿಗೆ ಹೆಣ್ಣು ಮತ್ತು ಗಂಡು ಮಗು ಎರಡಕ್ಕೂ ಹೊಂದಿಕೆಯಾಗುವಂತಹ ಹೆಸರೊಂದನ್ನು ಕಲ್ಕಿ ಹುಡುಕಿಟ್ಟಿದ್ದಾರಂತೆ.

ಹುಟ್ಟುವ ಮಗುವಿಗೆ ಹೆಣ್ಣು ಮತ್ತು ಗಂಡು ಮಗು ಎರಡಕ್ಕೂ ಹೊಂದಿಕೆಯಾಗುವಂತಹ ಹೆಸರೊಂದನ್ನು ಕಲ್ಕಿ ಹುಡುಕಿಟ್ಟಿದ್ದಾರಂತೆ.
ಕಲ್ಕಿ ಸಪ್ಟೆಂಬರ್ 2ರಂದು ತನ್ನ ಇನ್​​​​ಸ್ಟಾಗ್ರಾಂ ಖಾತೆಯಲ್ಲಿ ಗೈ ಹರ್ಷ್ ಬರ್ಗ್ ಎಂಬಾತನನ್ನು ಪ್ರೀತಿಸುತ್ತಿರುವ ವಿಚಾರವನ್ನು ಹೇಳಿಕೊಂಡಿದ್ದರು. ಕಲ್ಕಿ ಸಪ್ಟೆಂಬರ್ 2ರಂದು ತನ್ನ ಇನ್​​​​ಸ್ಟಾಗ್ರಾಂ ಖಾತೆಯಲ್ಲಿ ಗೈ ಹರ್ಷ್ ಬರ್ಗ್ ಎಂಬಾತನನ್ನು ಪ್ರೀತಿಸುತ್ತಿರುವ ವಿಚಾರವನ್ನು ಹೇಳಿಕೊಂಡಿದ್ದರು.

ಕಲ್ಕಿ ಸಪ್ಟೆಂಬರ್ 2ರಂದು ತನ್ನ ಇನ್​​​​ಸ್ಟಾಗ್ರಾಂ ಖಾತೆಯಲ್ಲಿ ಗೈ ಹರ್ಷ್ ಬರ್ಗ್ ಎಂಬಾತನನ್ನು ಪ್ರೀತಿಸುತ್ತಿರುವ ವಿಚಾರವನ್ನು ಹೇಳಿಕೊಂಡಿದ್ದರು.
ಕಲ್ಕಿ, ನಿರ್ದೇಶಕ ಅನುರಾಗ್ ಕಶ್ಯಪ್ ಅವರನ್ನು 2011ರಲ್ಲಿ ಮದುವೆಯಾಗಿದ್ದರು. ಈ ಜೋಡಿ 2015ರಲ್ಲಿ ವಿಚ್ಛೇದನವನ್ನೂ ಪಡೆದಿತ್ತು. ಆದರೆ ಈಗಲೂ ಇಬ್ಬರ ಮಧ್ಯೆ ಗೆಳೆತನವಿದೆ. ‘ಸೇಕ್ರೆಡ್ ಗೇಮ್ 2‘ ವೆಬ್ ಸಿರೀಸ್​ನಲ್ಲಿ ಇವರಿಬ್ಬರು ಜೊತೆಯಾಗಿ ಕೆಲಸ ಮಾಡಿದ್ದಾರೆ. ಕಲ್ಕಿ, ನಿರ್ದೇಶಕ ಅನುರಾಗ್ ಕಶ್ಯಪ್ ಅವರನ್ನು 2011ರಲ್ಲಿ ಮದುವೆಯಾಗಿದ್ದರು. ಈ ಜೋಡಿ 2015ರಲ್ಲಿ ವಿಚ್ಛೇದನವನ್ನೂ ಪಡೆದಿತ್ತು. ಆದರೆ ಈಗಲೂ ಇಬ್ಬರ ಮಧ್ಯೆ ಗೆಳೆತನವಿದೆ. ‘ಸೇಕ್ರೆಡ್ ಗೇಮ್ 2‘ ವೆಬ್ ಸಿರೀಸ್​ನಲ್ಲಿ ಇವರಿಬ್ಬರು ಜೊತೆಯಾಗಿ ಕೆಲಸ ಮಾಡಿದ್ದಾರೆ.

ಕಲ್ಕಿ, ನಿರ್ದೇಶಕ ಅನುರಾಗ್ ಕಶ್ಯಪ್ ಅವರನ್ನು 2011ರಲ್ಲಿ ಮದುವೆಯಾಗಿದ್ದರು. ಈ ಜೋಡಿ 2015ರಲ್ಲಿ ವಿಚ್ಛೇದನವನ್ನೂ ಪಡೆದಿತ್ತು. ಆದರೆ ಈಗಲೂ ಇಬ್ಬರ ಮಧ್ಯೆ ಗೆಳೆತನವಿದೆ. ‘ಸೇಕ್ರೆಡ್ ಗೇಮ್ 2‘ ವೆಬ್ ಸಿರೀಸ್​ನಲ್ಲಿ ಇವರಿಬ್ಬರು ಜೊತೆಯಾಗಿ ಕೆಲಸ ಮಾಡಿದ್ದಾರೆ.

Comments are closed.