ಮನೋರಂಜನೆ

ಪೈಲ್ವಾನ್​ ಸುದ್ದಿಗೋಷ್ಠಿಯಲ್ಲಿ ಮಿಂಚಿದ ಸುದೀಪ್​-ಆಕಾಂಕ್ಷಾ ಸಿಂಗ್​

Pinterest LinkedIn Tumblr


ಕಿಚ್ಚ ಸುದೀಪ್ ನಟನೆಯ ‘ಪೈಲ್ವಾನ್’ ಸಿನಿಮಾ ಗುರುವಾರ ತೆರೆಗೆ ಬರುತ್ತಿದೆ. ಅದಕ್ಕೂ ಮೊದಲು ಮಂಗಳವಾರ ಇಡೀ ಚಿತ್ರತಂಡ ಮಾಧ್ಯಮವನ್ನು ಎದುರುಗೊಂಡಿತ್ತು.

ಈ ವೇಳೆ ಇಡೀ ಚಿತ್ರತಂಡದಲ್ಲಿ ನಾಯಕ ಸುದೀಪ್ ಮತ್ತು ನಾಯಕಿ ಆಕಾಂಕ್ಷಾ ಸಿಂಗ್ ಮಿಂಚಿದ್ದಾರೆ..

Comments are closed.