ಮನೋರಂಜನೆ

ಪಡ್ಡೆ ಹುಡುಗರ “ಎದೆ” ಬಡಿತ ಹೆಚ್ಚಿಸಿದ ಮಾಡೆಲ್ ಕಿಮ್ ಕರ್ದಾಶಿಯಾನ್!!

Pinterest LinkedIn Tumblr


ಸೋಷಿಯಲ್ ಮೀಡಿಯಾದಲ್ಲಿ ಸದಾ ಸೌಂಡ್ ಮಾಡುತ್ತಿರುವ ಮಾಡೆಲ್ ಅಂದರೆ ಅದು ಅಮೇರಿಕದ ಮಾಡೆಲ್ ಕಿಮ್ ಕರ್ದಾಶಿಯಾನ್ .

ತನ್ನ ಹಾಟ್ ಫೋಟೋ ಮೂಲಕವೇ ಪಡ್ಡೆ ಹುಡುಗರ ನಿದ್ದೆಗೆಡಿಸುವ ಈ ಚೆಲುವೆ ಕೆಲವು ದಿನಗಳ ಹಿಂದೆಯಷ್ಟೇ ಫೋಟೋ ಶೂಟ್ ಮಾಡಿಸಿದ್ದರು.

ಇದೀಗಾ ಮತ್ತೊಮ್ಮೆ ಬಿಕಿನಿ ತೊಟ್ಟು ಅಭಿಮಾನಿಗಳ ಹೃದಯ ಬಡಿತವನ್ನು ಹೆಚ್ಚಿಸುವಂತೆ ತಮ್ಮ ನ್ಯೂ ಲುಕ್ ನಲ್ಲಿ ಫೋಟೋಗೆ ಹಾಟ್ ಹಾಟ್ ಆಗಿ ಫೋಟೋಗೆ ಪೋಸ್ ಕೊಡುವ ಮೂಲಕ ಫ್ಯಾನ್ಸ್ ಗಮನ ಸೆಳೆಯುತ್ತಾ, ಸೋಷಿಯಲ್ ಮೀಡಿಯಾದಲ್ಲಿ ಧೂಳ್ ಎಬ್ಬಿಸುತ್ತಿದ್ದಾರೆ.

ಸದ್ಯ ಕಿಮ್ ಕರ್ದಾಶಿಯಾನ್ ಫೋಟೋ ವೈರಲ್ ಆಗಿದ್ದು, ಈಕೆ ಫೋಟೋ ನೋಡಲು ನೆಟ್ಟಿಗರು ಮುಗಿಬೀಳುತ್ತಿದ್ದಾರೆ.

Comments are closed.