ಮನೋರಂಜನೆ

ರಾಜಕೀಯಕ್ಕೆ ಎಂಟ್ರಿ ಕೊಡಲು ಮುಂದಾಗಿರುವ ಬಾಲಿವುಡ್ ನಟ ಸಂಜಯ್ ದತ್‌ ! ಪಕ್ಷ ಯಾವುದು ಗೊತ್ತೇ..?

Pinterest LinkedIn Tumblr

ಮುಂಬೈ: ನಟ ಸಂಜಯ್ ದತ್ ರಾಜಕೀಯ ಪ್ರವೇಶಿಸಲು ಸಜ್ಜಾಗಿದ್ದಾರೆ. ಸೆ.25ರಂದು ರಾಷ್ಟ್ರೀಯ ಸಮಾಜ್ ಪ್ರಕಾಶ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಪಕ್ಷದ ಸ್ಥಾಪಕ ಮಹಾದೇವ್ ಜಂಕರ್ ಹೇಳಿದ್ದಾರೆ.

ಆರ್‌ಎಸ್‌ಪಿ ಮಹಾ ರಾಷ್ಟ್ರದಲ್ಲಿ ಬಿಜೆಪಿಯ ಅಂಗ ಪಕ್ಷವಾಗಿದೆ. 2009ರಲ್ಲಿ ಸಮಾಜವಾದಿ ಪಕ್ಷದಿಂದ ಲೋಕಸಭೆಯ ಚುನಾವಣೆಯಲ್ಲಿ ಸ್ಪರ್ಧಿಸಲು ದತ್ ಬಯಸಿದ್ದರು. ಆದರೆ, ಶಸ್ತ್ರಾಸ್ತ್ರ ಕಾಯ್ದೆ ಅಡಿ ನಾಮಪತ್ರ ಅಸಿಂಧುಗೊಂಡಿತ್ತು

Comments are closed.