
ಕನ್ನಡದ ಕಣ್ಮಣಿ, ಪದ್ಮಭೂಷಣ ಡಾ ರಾಜ್ ಕುಮಾರ್ ಕಲಾ ರಸಿಕರು ಎಂದಿಗೂ ಮರೆಯಲಾಗದ ಅದ್ಭುತ ವ್ಯಕ್ತಿತ್ವ ಶಿವರಾಜ್, ರಾಘವೇಂದ್ರ, ಪುನೀತ್ ರಾಜ್ ಕುಮಾರ್ ಅದೇ ಪರಂಪರೆ ಮುಂದುವರಿಸುತ್ತ, ತಮ್ಮ ಮಕ್ಕಳನ್ನೂ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ ಇದೀಗ ಈ ಸರದಿ ಅವರ ಮೊಮ್ಮಗಳದ್ದು
ಜನಪ್ರಿಯ ನಟ ರಾಮ್ ಕುಮಾರ್ ಹಾಗೂ ಡಾ ರಾಜ್ ಪುತ್ರಿ ಪೂರ್ಣಿಮಾ ಅವರ ಮೊಮ್ಮಗಳಾದ ಧನ್ಯಾ ರಾಮ್ ಕುಮಾರ್ ‘ನಿನ್ನ ಸನಿಹಕೆ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ ಚಿತ್ರ ದೇ 19ರಂದು ಮುಹೂರ್ತ ನೆರವೇರಿಸಿಕೊಳ್ಳಲಿದ್ದು, ಇಂದು ಚಿತ್ರದ ಟೈಟಲ್ ಮತ್ತು ಬ್ಯಾನರ್ ಲೋಕಾರ್ಪಣೆಗೊಳಿಸಿದೆ.
Comments are closed.