ಚಿತ್ರರಂಗದಲ್ಲಿ ಹೊಸ ನೀರಿಕ್ಷೆ ಮೂಡಿಸಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಸಿನಿಮಾದ ರಿಲೀಸ್ ಡೇಟ್ ಪೀಕ್ಸ್ ಆಗಿದೆ. ಪಂಚ ಭಾಷೆಯಲ್ಲಿ ತೆರೆಗೆ ಬರುತ್ತಿರುವ ಪೈಲ್ವಾನ್ ಸಿನಿಮಾಗೆ ಮತ್ತೊಂದು ಹೊಸ ಡೇಟ್ ಸಿಕ್ಕಿದ್ದು ಸೆಪ್ಟಂಬರ್ 12ಕ್ಕೆ ಚಿತ್ರ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.

ಹೌದು ಆಗಸ್ಟ್ ಇಂದ ಈಗ ಪೈಲ್ವಾನ್ ಸೆಪ್ಟಂಬರ್ ಗೆ ಜಂಪ್ ಆಗಿದೆ. ಸೆಪ್ಟಂಬರ್ 12ಕ್ಕೆ ಚಿತ್ರ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಆದ್ರೆ ಈ ಬಗ್ಗೆ ಇನ್ನು ಚಿತ್ರತಂಡ ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ.ಇನ್ನು ಪೈಲ್ವಾನ್ ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ. ಚಿತ್ರದ ಗ್ರಾಫಿಕ್ಸ್ ಕೆಲಸಗಳು ಭರದಿಂದ ನಡೆಯುತ್ತಿದ್ದು ಕೊನೆಯ ಹಂತದಲ್ಲಿದೆ.
ಇನ್ನು ಬೇರೆ ಭಾಷೆಯ ದೊಡ್ಡ ಸಿನಿಮಾಗಳ ರಿಲೀಸ್ ಡೇಟನ್ನು ತಪ್ಪಿಸಿಕೊಂಡು ತೆರೆಗೆ ಬರಲು ಕಾಯುತ್ತಿರುವ ‘ಪೈಲ್ವಾನ್’ಗೆ ಇನ್ನು ಉತ್ತಮ ದಿನ ಸಿಕ್ಕಿಲ್ಲ. ಆಗಸ್ಟ್ 9ರಿಂದ ಆಗಸ್ಟ್ 29ಕ್ಕೆ ಜಿಗಿದಿದ್ದ ‘ಪೈಲ್ವಾನ್’ ಈಗ ಮತ್ತೆ ಮುಂದೆಕ್ಕೆ ಹೋಗಿದೆ ಎನ್ನುವ ವಿಚಾರ ಅಭಿಮಾನಿಗಳಿಗೆ ಕೊಂಚ ನಿರಾಸೆ ಮೂಡಿಸಿತ್ತು. ಸುದೀಪ್ ಹುಟ್ಟುಹಬ್ಬದ ಸಮಯದಲ್ಲಿ, ಜೊತೆಗೆ ಗಣೇಶ ಹಬ್ಬಕ್ಕೆ ಸರಿಯಾಗಿ ‘ಪೈಲ್ವಾನ್’ ಎಂಟ್ರಿ ಕೊಡಲು ಸಕಲತಯಾರಿಗಳನ್ನು ಮಾಡಿಕೊಳ್ಳುತ್ತಿತ್ತು.
ಪೈಲ್ವಾನ್ ಕೃಷ್ಣ ನಿರ್ದೇಶನ ಮತ್ತು ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಆರ್ ಆರ್ ಆರ್ ಮೋಷನ್ ಪಿಕ್ಚರ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣವಾಗಿದೆ. ಇನ್ನೊಂದು ವಿಶೇಷ ಏಕಕಾಲಕ್ಕೆ ಪೈಲ್ವಾನ್ ಐದು ಭಾಷೆಯಲ್ಲಿ ತೆರೆಗೆ ಬರುತ್ತಿದೆ.ಇನ್ನು ರೀಲಿಸ್ ಗೆ ಡೇಟ್ ಫೀಕ್ಸ್ ಆಗಿರುವುದರಿಂದ ಆಭಿಮಾನಿಗಳು ಪುಲ್ ಖುಷಿಯಾಗಿದ್ದಾರೆ.ಆಭಿಮಾನಿಗಳು ಆಂತು ‘ಪೈಲ್ವಾನ್’ ಚಿತ್ರ ನೋಡಲು ಕಾಯುತ್ತ ಇದ್ದಾರೆ.

Comments are closed.