
ಇತ್ತೀಚೆಗೆ ಬ್ಲೌಸ್ಲೆಸ್ ಸೀರೆ ತೊಟ್ಟು ವಿವಾದಕ್ಕೀಡಾಗಿದ್ದಾ ಪ್ರಿಯಾಂಕಾ ಚೋಪ್ರಾ ಇದೀಗಾ ಮತ್ತೆ ಸುದ್ದಿಯಲ್ಲಿದ್ದಾಳೆ. ಬಾಲಿವುಡ್ ಮತ್ತು ಹಾಲಿವುಡ್ ಚಿತ್ರಗಳಲ್ಲಿ ನಟಿಸಿ ಯಶಸ್ವಿಯಾಗಿರುವ ನಟಿ ಪ್ರಿಯಾಂಕಾ ಚೋಪ್ರಾ ಸ್ಮೋಕ್ ಮಾಡ್ತಿರೋ ಪೋಟೋ ಇದೀಗಾ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೋಲ್ ಆಗ್ತಿದೆ.
ಮೊದಲೊಮ್ಮೆ ದೀಪಾವಳಿಯಲ್ಲಿ ಪಟಾಕಿ ಹೊಡಿಬೇಡಿ. ಅದರಿಂದ ವಾಯುಮಾಲಿನ್ಯ ಆಗಿ ಅಸ್ತಮಾ ಬರುತ್ತದೆ ಎಂದಿದ್ದ ಪಿಗ್ಗಿ ಇದೀಗಾ ಪತಿ ಹಾಲಿವುಡ್ ಸಿಂಗರ್ ನಿಕ್ ಜೋನಾಸ್ ಜೊತೆ ಕುಳಿತು ಸ್ಮೋಕ್ ಮಾಡುತ್ತಿರುವ ಪೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಫ್ಲೋಡ್ ಮಾಡಿದ್ದಾರೆ.
ಹಾಟ್ ಬ್ಯೂಟಿ ಪ್ರಿಯಾಂಕಳ ಈ ಪೋಟೋ ನೋಡಿ ನೆಟ್ಟಿಗರು ಅಸ್ತಮಾ ಕಡಿಮೆ ಮಾಡಿಕೊಳ್ಳೊಕೆ ಸ್ಮೋಕ್‌ಮಾಡ್ತಿದ್ದಿರಾ ಎಂದು ಟ್ರೋಲ್ ಮಾಡ್ತಿದ್ದಾರೆ
Comments are closed.