ಮನೋರಂಜನೆ

ಹಾಟ್ ಪೋಟೋ ಗಿಫ್ಟ್ ಕೊಟ್ಟ ನಟಿ!

Pinterest LinkedIn Tumblr


ಸೆಲೆಬ್ರಿಟಿಗಳು ಕೆಲವೊಮ್ಮೆ ಹಾಟ್ ಪೋಟೋಗಳನ್ನು ಶೇರ್ ಮಾಡಿದಾಗ ಟ್ರೋಲಿಗರ ಕೈಗೆ ಸಿಕ್ಕಿ ಹಾಕಿಕೊಳ್ಳುವುದು ಸಾಮಾನ್ಯ. ಈ ನಟಿಗೂ ಆದದ್ದು ಅಂಥದ್ದೆ ಅವಸ್ಥೆ.. ಆದರೆ ಈಕೆ ಕೊಟ್ಟ ಪ್ರತಿಕ್ರಿಯೆ ಇದೆಯಲ್ಲ.

ಈ ನಟಿ ಹಾಟ್ ಫೋಟೋವೊಂದನ್ನು ಶೇರ್ ಮಾಡಿದ್ದರು. ಆದರೆ ಟ್ರೋಲಿಗರು ಸುಮ್ಮನಿರಬೇಕಲ್ಲ ಬಗೆಬಗೆಯಾಗಿ ಕಮೆಂಟ್ ಹಾಕಿದರು.

ಇದನ್ನೆಲ್ಲ ಗಮನಿಸುತ್ತಿದ್ದ ನಟಿ ಮಾಳವಿಕ ಮೋಹನನ್ ಅದೆ ಡ್ರೆಸ್ ನಲ್ಲಿ ಇರುವ ಮತ್ತೊಂದು ಫೋಟೋ ಶೇರ್ ಮಾಡಿದರು. ಶೇರ್ ಮಾಡಿದ್ದು ಅಲ್ಲದೇ ‘ ಒಬ್ಬ ಗೌರವಾಮ್ವಿತ ಮಹಿಳೆ ಹೇಗೆ ಡ್ರೆಸ್ ಮಾಡಿಕೊಳ್ಳಬೇಕು ಎಂದು ಹೇಳಿದ್ದೀರಿ.. ಇದೋ ತಗೋಳಿ ಮತ್ತೊಂದು ಅದೆ ರೀತಿಯ ಪೋಟೋ ಶೇರ್ ಮಾಡುತ್ತಿದ್ದೇನೆ’ ಎಂದು ತಿರುಗೇಟು ನೀಡುತ್ತಲೇ ಮತ್ತೊಂದು ಪಿಕ್ ಹಂಚಿಕೊಂಡಿದ್ದಾರೆ.

Comments are closed.