ಮನೋರಂಜನೆ

ಕುಡಿದ ಮತ್ತಿನಲ್ಲಿ ಸರಣಿ ಅಪಘಾತ ಎಸಗಿದ ಕಿರುತೆರೆ ನಟಿ?

Pinterest LinkedIn Tumblr


ದಿ ಮೋಸ್ಟ್ ಪಾಪ್ಯೂಲರ್ ನಟಿ ರೂಹಿ ಶೈಲೇಶ್ ಕುಮಾರ್ ಸಿಂಗ್ ಮುಂಬೈನಲ್ಲಿ ಪಬ್ ವೊಂದರಲ್ಲಿ ಪಾರ್ಟಿ ಮಾಡಿ ಮಾಲ್ ಬಳಿ ತಮ್ಮ ಕಾರು ಪಾರ್ಕ್ ಮಾಡಲು ಹೋದಾಗ ಈ ಅಪಘಾತವಾಗಿದೆ.

ಆಘಾತದ ಸ್ಥಳದಲ್ಲೇ ಸ್ಥಳಿಯ ಪೊಲೀಸರು ರೂಹಿ ಹಾಗೂ ಇಬ್ಬರು ಸ್ನೇಹಿತರನ್ನು ಬಂಧಿಸಲಾಗಿದೆ. ಈ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲಾರಂಭಿಸಿದೆ ಹೀಗೆ ಎಲ್ಲೆಡೆ ಸುದ್ದಿಯಾಗಿದೆ.

ಈ ಬಗ್ಗೆ ತಿಳಿಯುತ್ತಿದ್ದಂತೆ ತನಿಖೆ ನಡೆಸಿದ್ದು, ಮಾಧ್ಯಮಗಳಿಗೆ ರೂಹಿ ಮಾಹಿತಿ ನಿಡಿದ್ದು, ಇದೊಂದು ಸುಳ್ಳು ಸುದ್ದಿ ಎಂದು ಗರಂ ಆಗಿದ್ದಾರೆ.

Comments are closed.