ಮನೋರಂಜನೆ

ಸ್ನೇಹಿತನ ಜತೆ ನಟಿ ಪೂನಂ ಪಾಂಡೆ.ವಿಡಿಯೋ ವೈರಲ್!

Pinterest LinkedIn Tumblr


ಮುಂಬೈ: 2011ರ ವಿಶ್ವಕಪ್ ವೇಳೆ ಭಾರತ ಗೆದ್ದರೆ ಬೆತ್ತಲಾಗುತ್ತೇನೆ ಎಂದಿದ್ದ ನಟಿ ಈಗ ಮತ್ತೆ ಸುದ್ದಿ ಮಾಡಿದ್ದಾರೆ. ತನ್ನ ಬಾಯ್ ಪ್ರೆಂಡ್ ಜತೆ ಮುಕ್ತ ಸರಸದಲ್ಲಿರುವ ವಿಡಿಯೋ ಅಪ್ ಲೋಡ್ ಮಾಡಿ ನಂತರ ಡಿಲೀಟ್ ಮಾಡಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಅದಾಗಲೆ ವೈರಲ್ ಆಗಿದೆ.

ಪೂನಂ ಪಾಂಡೆ ಬ್ಯಾಕ್ ಟು ಬ್ಯಾಕ್ ವೀಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ. ಅಲ್ಲದೇ ತನ್ನ ಫಾಲೋ ಮಾಡಿದರೆ ಪ್ರಶಸ್ತಿ ಕೊಡುತ್ತೇನೆ ಎಂದು ಹೇಳಿದ್ದಾರೆ. ಸ್ನೇಹಿತನ ಜತೆ ಕಾಮಕೇಳಿಯಲ್ಲಿ ತೊಡಗಿರುವ ವಿಡಿಯೋ ಒಂದನ್ನು ಅಪ್ ಲೊಡ್ ಮಾಡಿ ಡಿಲೀಟ್ ಮಾಡಿದ್ದಾರೆ.

ವಿಡಿಯೋದಲ್ಲಿ ಪೂನಂ ಕಾಣಿಸಿಕೊಂಡ ರೀತಿ ನೋಡಿದರೆ ಎಂತವರಿಗೂ ಒಂದು ಕ್ಷಣ ದಿಗ್ಭ್ರಮೆ ಆಗದೆ ಇರದು. ಸೋಶಿಯಲ್ ಮೀಡಿಯಾದಲ್ಲಿಯೆ ಅದರಲ್ಲೂ ಮುಕ್ತವಾಗಿರುವ ಇನ್ಸ್ಟಾಗ್ರಾಮ್‌ ನಲ್ಲಿ ಇಂಥ ವಿಡಿಯೋ ಹರಿದಾಡುತ್ತಿದೆ.

Comments are closed.