
ಕಮಲ್ ಹಾಸನ್ ಅವರ ಎರಡನೇ ಮಗಳು ಅಕ್ಷರಾ ಹಾಸನ್ ಅವರ ಬೆಡ್ರೂಮ್ ಅಂದರೆ ಖಾಸಗಿ ಚಿತ್ರಗಳು ಈ ಎಲ್ಲೆಡೆ ಹರಿದಾಡುತ್ತಿವೆ. ಈ ಚಿತ್ರಗಳು ಹೇಗೆ, ಯಾರು ಇದನ್ನು ಈ ರೀತಿ ಲೀಕ್ ಮಾಡಿದರು ಎಂದು ಯಾರಿಗೂ ತಿಳಿಯದು. ಆದರೆ ಈ ಚಿತ್ರಗಳು ಈಗ ವೈರಲ್ ಆಗುತ್ತಿವೆ. ಈ ಹಿಂದೆ ಶ್ರುತಿ ಹಾಸನ್ ಅವರ ಸಿನಿಮಾದ ಎರಡು ಚಿತ್ರಗಳು ಹೀಗೆ ಲೀಕ್ ಆಗಿದ್ದು, ಅವರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಈಗ ಅಕ್ಷರಾ ಹಾಸನ್ ಅವರ ಈ ಚಿತ್ರಗಳು ಹರಿದಾಡುತ್ತಿರುವ ವೇಗ ನೋಡಿದರೆ, ಈ ವಿಷಯ ಎಲ್ಲಿಯವರೆಗೂ ಹೋಗುತ್ತದೆಯೋ ನೋಡಬೇಕು. ‘ವೀವೇಗಂ’ ಸಿನಿಮಾ ಹಾಗೂ ಅಮಿತಾಭ್ ಜತೆ ‘ಶಮಿತಾಭ್’ ಸಿನಿಮಾದಲ್ಲಿ ಈಗಾಗಲೇ ತೆರೆ ಹಂಚಿಕೊಂಡಿರುವ ಇವರು ಸಿನಿ ರಂಗದಲ್ಲಿ ಬೆಳೆಯ ಮೊದಲೇ ರೀತಿ ಖ್ಯಾತಿಗಳಿಸುತ್ತಿರುವುದು ಕಮಲ್ ಅಭಿಮಾನಿಗಳಿಗೆ ಸಿಟ್ಟು ತರಿಸಿದೆ.
ಮನೋರಂಜನೆ
Comments are closed.