ಮನೋರಂಜನೆ

ಹಳೆಯ ಪೋಟೊವನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ ರಿಯಲ್‌ ಸ್ಟಾರ್‌!

Pinterest LinkedIn Tumblr


ಫೋಟೋದಲ್ಲಿ ಕಾಣುವ ಈ ಯುವಕ ಇಂದು ಸ್ಯಾಂಡಲ್‌ವುಡ್‌ನ‌ ಸ್ಟಾರ್‌ ನಟ ಕಮ್‌ ನಿರ್ದೇಶಕ ಮತ್ತು ರಾಜಕಾರಣಿ. ಹೌದು! ಇದು ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಹಳೆಯ ಫೋಟೋ.

ಇದು ಅವರು ಕಾಲೇಜು ಶಿಕ್ಷಣ ಪಡೆಯುತ್ತಿದ್ದ ವೇಳೆ ಅಂದರೆ ರಾಷ್ಟ್ರೀಯ ಕೆಡೆಟ್‌ ಕಾರ್ಪ್‌ನಲ್ಲಿದ್ದಾಗ (ಎನ್‌ಸಿಸಿ) ತೆಗೆದಿದ್ದ ಚಿತ್ರಪಟ. ಈ ಫೋಟೋವನ್ನು ಉಪೇಂದ್ರ ಅವರು ತಮ್ಮ ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದು, ಫೋಟೋದ ಜತೆ ಕಾಶೀನಾಥ್‌ ಜತೆ ನಟಿಸಿರುವ ತಮ್ಮ ಮೊದಲ ಚಿತ್ರದ ಫೋಟೋವೊಂದನ್ನು ಸಹ ಉಪೇಂದ್ರ ಹಂಚಿಕೊಂಡಿದ್ದಾರೆ

Comments are closed.