ಬೆಂಗಳೂರು: ರಜನಿಕಾಂತ್ ಅಭಿನಯದ ಕಾಲಾ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಯೂ ಟ್ಯೂಬ್ನಲ್ಲಿ ಸೂಪರ್ಸ್ಟಾರ್ ಹವಾ ಶುರುವಾಗಿದೆ. ಟೀಸರ್ ಹೊರಬಿದ್ದ ಆರೇ ಗಂಟೆಯಲ್ಲಿ 10 ಲಕ್ಷ ಜನರು ವೀಕ್ಷಿಸಿದ್ದಾರೆ.
ರಜನಿ ಬ್ಲಾಕ್ ಆ್ಯಂಡ್ ಬ್ಲಾಕ್ ಡ್ರೆಸ್ನಲ್ಲಿ ಮಿಂಚಿದ್ದು ಅಭಿಮಾನಿಗಳಿಗೆ ಥ್ರಿಲ್ ಕೊಡುವಂತ ಡೈಲಾಗ್ ಇದೆ. ನಾನಾ ಪಾಟೇಕರ್ ವಿಲನ್ ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಕಬಾಲಿ ನಿರ್ದೇಶಕ ಪ.ರಂಜಿತ್ ಕಾಲಾ ಚಿತ್ರಕ್ಕೂ ಆ್ಯಕ್ಷನ್, ಕಟ್ ಹೇಳಿದ್ದು, ರಜನಿ ಧನುಷ್ ಅವರ ವುಂಡರ್ಬಾರ್ ಫಿಲ್ಮ್ನಡಿ ಚಿತ್ರ ನಿರ್ಮಾಣವಾಗಿದೆ.