ಮನೋರಂಜನೆ

ರಾತ್ರೋ ರಾತ್ರಿ ಸ್ಟಾರ್ ಆದ ಪ್ರಿಯಾಗೆ ಫಿದಾ ಆದ ಬಾಲಿವುಡ್ ನಟ ರಿಶಿ ಕಪೂರ್..!

Pinterest LinkedIn Tumblr

ಮುಂಬೈ : ಸದ್ಯದ ಇಂಟರ್ನೆಟ್ ಸೆನ್ಸೇಷನ್ ಆಗಿರುವ ಮಲಯಾಂ ನಟಿ ಪ್ರಿಯಾ ಪ್ರಕಾಶ್ ಬಗ್ಗೆ ಇದೀಗ ಬಾಲಿವುಡ್ ಹಿರಿಯ ನಟ ರಿಶಿ ಕಪೂರ್ ಪ್ರತಿಕ್ರಿಯಿಸಿದ್ದಾರೆ.

ಪ್ರಿಯಾಳ ಎಕ್ಸ್’ಪ್ರೆಶನ್ ಅತ್ಯಂತ ಸುಂದರವಾಗಿದೆ. ನಿನನಗೆ ದೇವರು ಒಳ್ಳೆಯದು ಮಾಡಲಿ. ನಿಮ್ಮ ಈ ಯಶಸ್ಸು ಸದಾ ಮುಂದುವರಿಯಲಿ ಎಂದು ಹೇಳಿದ್ದಾರೆ.

ಒರು ಅಡರ್ ಲವ್ ಮಲಯಾಳಂ ಚಿತ್ರದ ಹಾಡಿನ ಮೂಲಕ ರಾತ್ರೋ ರಾತ್ರಿ ಸ್ಟಾರ್ ಆದ ಈ ನಟಿಯು ಇದೀಗ ಇಂಟರ್ನೆಟ್’ನಲ್ಲಿ ವಿಶ್ವದ ಟಾಪ್ ಸೆಲೆಬ್ರಿಟಿಗಳ ಸಾಲಿನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

Comments are closed.