ಮನೋರಂಜನೆ

ಹೃತಿಕ್ ರೋಷನ್ ಜಗತ್ತಿನ ಅತ್ಯಂತ ಸ್ಫುರದ್ರೂಪಿ ನಟ

Pinterest LinkedIn Tumblr


ಹಾಲಿವುಡ್‌ನ ಅತ್ಯಂತ ಸುಂದರಾಂಗ ನಟರಾದ ರಾಬರ್ಟ್ ಪ್ಯಾಟಿಸನ್, ಕ್ರಿಸ್ ಇವಾನ್ಸ್ ಅವರನ್ನು ಹಿಂದಿಕ್ಕಿ ಬಾಲಿವುಡ್ ನಟ ಹೃತಿಕ್ ರೋಷನ್ ‘ಜಗತ್ತನ ಅತ್ಯಂತ ಸ್ಫುರದ್ರೂಪಿ ನಟ 2018’ ಗೌರವಕ್ಕೆ ಪಾತ್ರರಾಗಿದ್ದಾರೆ. ಬಾಲಿವುಡ್‌ನ ‘ಗ್ರೀಕ್ ಗಾಡ್’ ಎಂದು ಹೃತಿಕ್‍ರನ್ನು ಕರೆಯುತ್ತಾರೆ.

ಹೃತಿಕ್ ರೋಷನ್‌ ಈಗಾಗಲೆ ಏಷ್ಯಾದ ಅತ್ಯಂತ ಸೆಕ್ಸಿ ಮ್ಯಾನ್, ಮ್ಯಾನ್ ಆಫ್ ದಿ ಪ್ಲಾನೆಟ್ ಎಂಬ ಟೈಟಲ್‌ಗೂ ಪಾತ್ರರಾಗಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಈ ಪಟ್ಟಿನಲ್ಲಿ 5ನೇ ಸ್ಥಾನದಲ್ಲಿ ಸ್ಥಾನ ಪಡೆದಿರುವುದು ವಿಶೇಷ. ಹೃತಿಕ್ ಮತ್ತು ಸಲ್ಮಾನ್ ಬಾಲಿವುಡ್‌ನ ಇವರಿಬ್ಬರೇ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು.

ನಟರ ನೋಟ, ಬಾಕ್ಸ್ ಆಫೀಸ್ ಗಳಿಕೆ, ಜಗತ್ತಿನಾದ್ಯಂತ ಇರುವ ಫ್ಯಾನ್ ಫಾಲೋಯಿಂಗ್ ಹಾಗೂ ಅವರು ಮಾಡಿಕೊಂಡಿರುವ ಜಾಹೀತಾತು ಒಡಂಬಡಿಕೆಗಳ ಆಧಾರವಾಗಿ ಅವರನ್ನು ಆಯ್ಕೆ ಮಾಡಲಾಗಿದೆ. ಜಗತ್ತಿನ ಅತ್ಯಂತ ಸ್ಫುರದ್ರೂಪಿ ಟಾಪ್ 10 ನಟರ ಪಟ್ಟಿ ಹೀಗಿದೆ.

1. ಹೃತಿಕ್ ರೋಷನ್
2. ರಾಬರ್ಟ್ ಪ್ಯಾಟಿಸನ್
3. ಗಾಡ್‍ಫ್ರೇ ಗಾವೋ
4. ಕ್ರಿಸ್ ಇವಾನ್ಸ್
5. ಸಲ್ಮಾನ್ ಖಾನ್
6. ಡೇವಿಡ್ ಬೋರಿಯಾನಾಜ್
7. ನೋವಾ ಮಿಲ್ಸ್
8. ಹೆನ್ರಿ ಕವಿಲ್
9. ಟಾಮ್ ಹಿಡಿಲ್‌ಸ್ಟನ್

Comments are closed.