
ಬಿಗ್‌ಬಾಸ್ ಮನೆಯವರಿಗೆ ದೊಡ್ಡದೊಂದು ಶಾಕ್ ! ಬಿಗ್ ಬಾಸ್ ಮನೆಯಲ್ಲಿ ಒಬ್ಬ ಉತ್ತಮ ಸ್ಪರ್ಧಿ ಎಂದೇ ಬಿಂಬಿತವಾಗಿದ್ದ ದಿವಾಕರ್ ಹಾಗು ಜಯ ಶ್ರೀನಿವಾಸನ್ ಮನೆಯಿಂದ ಹೊರಬಿದ್ದಿದ್ದಾರೆ.

ಶನಿವಾರ ಕಿಚ್ಚ ಸುದೀಪ್ ನಡೆಸುವ ಪಂಚಾಯತಿಯಲ್ಲಿ ಇಬ್ಬರನ್ನು ಸೂಚಿಸಿದ್ದು, ದಿವಾಕರ್ ಹಾಗು ಜಯ ಶ್ರೀನಿವಾಸನ್ ಮನೆಯಿಂದ ಹೊರಬಂದಿದ್ದಾರೆ.
ಬಿಗ್ ಬಾಸ್ ಮನೆಯ ಸೀಕ್ರೆಟ್ ರೂಮಿನಲ್ಲಿದ್ದ ಜಯ ಶ್ರೀನಿವಾಸನ್ ಅಲ್ಲಿಂದಲೇ ಹೊರಬಂದರೆ ದಿವಾಕರ್ ಎಲ್ಲರ ಸಮ್ಮುಖದಲ್ಲಿ ಹೊರಬಂದರು.
Comments are closed.