ಮನೋರಂಜನೆ

ಶಶಿ ಕಪೂರ್‌ ಕೊನೆಯ ಗೆಟ್‌ಟುಗೆದರ್

Pinterest LinkedIn Tumblr


ಶಶಿ ಕಪೂರ್‌ ಅಗಲಿಕೆ ಭಾರತೀಯ ಚಿತ್ರತಂಡಕ್ಕೆ ಹಾಗೂ ಕಪೂರ್‌ ಕುಟುಂಬಕ್ಕೆ ಭರಿಸಲಾರದ ನಷ್ಟ. ಸಿನಿಮಾರಂಗದಲ್ಲಿ ಕಪೂರ್ ಕುಟುಂಬದ ಎರಡನೇ ತಲೆಮಾರಿನವರಾದ ಶಶಿಕಪೂರ್ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿ, ಚಿತ್ರ ರಸಿಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಸಿನಿಮಾರಂಗದಲ್ಲಿ ಕಪೂರ್ ಕುಟುಂಬದ ಪರಂಪರೆ ಇನ್ನೂ ಮುಂದುವರೆದಿದೆ. ಶಶಿ ಕಪೂರ್‌ ಮೊಮ್ಮಗಳು ಕರಿಷ್ಮಾ ಕಪೂರ್‌ ಕುಟುಂಬದ ಹಿರಿಯರಾದ ಶಶಿಕಪೂರ್‌ ಜತೆ ಕುಟುಂಬದವರೆಲ್ಲಾ ಸೇರಿ ಔತಣ ಮಾಡಿದ ಸಂತಸ ಕ್ಷಣಗಳ ನೆನಪು ಹಂಚಿಕೊಂಡಿದ್ದಾರೆ.

Comments are closed.