ಮನೋರಂಜನೆ

ಬಿಗ್‌ಬಾಸ್‌ ಸ್ಪರ್ಧಿಯ ಬೆತ್ತಲೆ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ !

Pinterest LinkedIn Tumblr

ಹಿಂದಿ ಬಿಗ್‌ಬಾಸ್‌ನ ಸೀಸನ್‌ 11 ಸಖತ್‌ ಆಗಿ ಮೂಡಿ ಬರುತ್ತಿದೆ. ಪ್ರತಿದಿನ ಒಂದಿಲ್ಲೊಂದು ಕುತೂಹಲ ಕೆರಳಿಸುವ ಸುದ್ದಿಗಳು ಬಿಗ್‌ಬಾಸ್‌ ಮನೆಯಿಂದ ಹೊರಬರುತ್ತಿವೆ.

ಸದ್ಯ ಬಿಗ್‌ಬಾಸ್‌ ಮನೆಯಲ್ಲಿರುವ ಸ್ಪರ್ಧಿ ಅರ್ಶಿ ಖಾನ್‌ ಅವರ ಬೆತ್ತಲೆ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ ಸಖತ್‌ ಸೌಂಡ್‌ ಮಾಡ್ತಿದೆ. ಈ ವಿಡಿಯೋದಲ್ಲಿ ನ್ಯೂಡ್‌ ಆಗಿ ಸ್ನಾನ ಮಾಡುತ್ತಿದ್ದಾರೆ ಅರ್ಶಿ. ಈ ವಿಡಿಯೋ ಹಳೆಯದು ಎಂದು ಹೇಳಲಾಗುತ್ತಿದೆ. ಸದ್ಯ ಈ ವಿಡಿಯೋ ಯ್ಯೂಟೂಬ್‌ನಲ್ಲಿ ಲಭ್ಯವಿದೆ. ಆದ್ರೆ ಇದನ್ನು ವಿಕ್ಷೀಸಿಲು ವಯೋ ನಿರ್ಬಂಧವಿದೆ.

ಈ ವಿಡಿಯೋ ಗುಟ್ಟಾಗಿ ಮಾಡಿರುವುದಲ್ಲ ಎಂಬುದು ಮೇಲ್ನೋಟಕ್ಕೆ ಸಾಬೀತಾಗುತ್ತದೆಯಂತೆ. ಈ ವಿಡಿಯೋ ಶೂಟ್ ಮಾಡಿರುವುದು ಅರ್ಶಿ ಖಾನ್‌ ಅವರ ಗಮನಕ್ಕಿದೆಯಂತೆ. ಇನ್ನು ಅರ್ಶಿ ಖಾನ್‌ ಅವರ ನ್ಯೂಡ್‌ ಪೋಟೋ ಆ್ಯಂಡ್‌ ವಿಡಿಯೋ ವೈರಲ್‌ ಆಗಿರುವುದು ಇದೇ ಮೊದಲಲ್ಲ.

Comments are closed.