ಮನೋರಂಜನೆ

40ರ ಹರೆಯದಲ್ಲಿ ಚಿಕಿನಿಯಲ್ಲಿ ಚಿತ್ರಾಂಗದ ಸಿಂಗ್!

Pinterest LinkedIn Tumblr


ಬಾಲಿವುಡ್ ಆಗಿರಬಹುದು ಅಥವಾ ಇನ್ನೊಂದಾಗಿರಬಹುದು ಈಗ ಬಟ್ಟೆ ಕಳೆಚುವುದು ಕಾಮನ್ ಎಂಬಂತಾಗಿದೆ. ಆದರೆ ಬಾಲಿವುಡ್‌ನ ದಿವಾ ಚಿತ್ರಾಂಗದ ಸಿಂಗ್ ಅಯ್ಯೋ ನನಗೆ ಅದೆಲ್ಲಾ ಆಗಲ್ಲಪ್ಪ. ನಾನು ಬಟ್ಟೆ ಬಿಚ್ಚಲ್ಲ, ಆ ತರಹದ ಫೋಟೋಗಳೆಂದರೆ ನನಗೆ ನಾಚಿಕೆ ಎಂದಿದ್ದರು.

ಇನ್ನು ಚಿತ್ರರಂಗದಲ್ಲು ಅಷ್ಟೇ ಟೂಪೀಸ್, ಬಿಕಿನಿ ತೊಡಿ ಎಂದರೆ ಸಾರಿ ಭಾಯ್ ಅನ್ನುತ್ತಿದ್ದಳು ಚಿತ್ರಾಂಗದ. ಆದರೆ ಈಕೆ ಅಭಿನಯದ ಸಾಲು ಸಾಲು ಚಿತ್ರಗಳು ಮಕಾಡೆ ಮಲಗಿದ ಮೇಲೆ ಈಗ ಟ್ರ್ಯಾಕ್‌ಗೆ ಬಂದಂತಿದ್ದಾರೆ.

ಇದೀಗ ಟೂಪೀಸ್‌ಗೆ ಎಸ್ ಎಂದಿದ್ದು, ನಲವತ್ತರ ಹರೆಯದಲ್ಲಿ ಬಿಕಿನಿಗೆ ಜೈ ಎಂದಿದ್ದಾರೆ. ವಯಸ್ಸು ಬಿಕಿನಿ ದಾಟಿದ್ದರೂ ಚಿತ್ರಾಂಗದ ಮಾತ್ರ ಇನ್ನೂ ಮೂವತ್ತರ ಚೆಲುವೆಯಂತೆ ಕಾಣಿಸುತ್ತಾರೆ. ಕಳೆದ ಎರಡು ವರ್ಷಗಳಿಂದ ಯಾವುದೇ ಚಿತ್ರದಲ್ಲೂ ಚಿತ್ರಾಂಗದ ಅಭಿನಯಿಸಿಲ್ಲ. ಅಂಜಾನಾ (2014) ಮತ್ತು ಗಬ್ಬರ್ ಈಸ್ ಬ್ಯಾಕ್ (2015) ಆದ ಬಳಿಕ ಮತ್ತೆ ಬೆಳ್ಳಿಪರದೆಗೆ ಬರಲಿಲ್ಲ. ಈಗ ಮತ್ತೆ ನಿರ್ಮಾಪಕ, ನಿರ್ದೇಶಕರನ್ನು ಸೆಳೆಯಲು ಬಿಕಿನಿಗೆ ಮೊರೆ ಹೋಗಿದ್ದಾರೆ.

Comments are closed.