ಮನೋರಂಜನೆ

ಎರಡನೇಸಲ ಚಿತ್ರದ ಮೊದಲ ಹಾಡು

Pinterest LinkedIn Tumblr


ಮಠ ಗುರುಪ್ರಸಾದ್‌ ನಿರ್ದೇಶನದ ‘ಎರಡನೇಸಲ’ ಚಿತ್ರದ ಹಾಡಿನ ವಿಡಿಯೋ ಬಿಡುಗಡೆಯಾಗಿದೆ.

ಭಿನ್ನಾರ್ಥ ಕೊಡುವ ಡೈಲಾಗ್‌ ಮತ್ತು ‘ರಾ’ ದೃಶ್ಯಗಳಿಂದ ಎರಡನೇಸಲ ಚಿತ್ರದ ಟ್ರೇಲರ್‌ ಈಗಾಗಲೇ ಸಾಕಷ್ಟು ಸದ್ದು ಮಾಡಿದೆ.

‘ಪ್ರೇಮ ಕುರುಡೂ, ಪ್ರೇಮಿ ಕುರುಡು ಆಟವೇನೋ ಜೀವ ಎರಡೂ….’ ಹಾಡಿನ ಮೂಲಕ ಪ್ರೀತಿಯನ್ನು ಮತ್ತೊಮ್ಮೆ ಗುರುಪ್ರಸಾದ್‌ ವರ್ಣಿಸುವ ಪ್ರಯತ್ನ ಮಾಡಿದ್ದಾರೆ. ಪ್ರೇಮದ ಅಂತ್ಯ ಯಾವತ್ತಿಗೂ ಕಣ್ಣೀರು ಎನ್ನುವ ಮೂಲಕ ದುರಂತ ಪ್ರೇಮಕಥೆಯ(?) ಸೂಚನೆ ನೀಡಿದಂತಿದೆ.

ಅನೂಪ್‌ ಸಿಳೀನ್ ಸಂಗೀತ ನಿರ್ದೇಶನವಿದ್ದು, ಈ ಹಾಡಿಗೂ ಅವರದೇ ಗಾಯನವಿದೆ. ಧನಂಜಯ್‌, ಸಂಗೀತಾ ಭಟ್‌ ಹಾಗೂ ಲಕ್ಷ್ಮೀ ಮುಂತಾದವರ ಅಭಿನಯವಿದೆ.

Comments are closed.