ಮನೋರಂಜನೆ

ಗ್ಯಾಂಗ್ರಿನ್`ನಿಂದ ಕಾಲು ಕಳೆದುಕೊಂಡ ನಟ ಸತ್ಯಜಿತ್

Pinterest LinkedIn Tumblr

satyaಬೆಂಗಳೂರು(ಅ.29): ಕನ್ನಡ ಚಿತ್ರರಂಗದ ಹಿರಿಯ ಕಲಾವಿದ. 650 ಚಿತ್ರಗಳಲ್ಲಿ ನಟಿಸಿರುವ ಸತ್ಯಜಿತ್ ಸಂಕಷ್ಟದಲ್ಲಿದ್ಧಾರೆ. ಸುಮಾರು 35 ವರ್ಷ ಬದುಕು ಚೆನ್ನಾಗಿಯೇ ಇತ್ತು. ಆದರೆ, ಕಳೆದ ಜೂನ್ ತಿಂಗಳಿಂದ ಈ ಕಲಾವಿದ ಕಷ್ಟ ಅನುಭವಿಸಿದ್ದಾರೆ.
ಗ್ಯಾಂಗ್ರಿನ್ ಆಗಿ ಜೀವಕ್ಕೆ ಅಪಾಯ ಇದ್ದುದರಿಂದ ತೊಡೆವರೆಗೂ ಕಾಲನ್ನ ಕತ್ತರಿಸಿದ್ದಾರೆ. ಡಾ. ರಾಜ್ ಕುಮಾರ್ ಅವರ ಚಿತ್ರಗಳಿಂದ ಹಿಡಿದು ಇತ್ತೀಚಿನವರೆಗೆ ಚಿತ್ರರಂಗದಲ್ಲಿರುವ ಸತ್ಯಜಿತ್, ಖಳನಾಯಕರಾಗಿ, ಪೋಷಕ ನಟರಾಗಿ ಕನ್ನಡಿಗರಿಗೆ ಚಿರಪರಿಚಿತರಾಗಿದ್ದಾರೆ.

Comments are closed.