ಮನೋರಂಜನೆ

bitch ಪದಕ್ಕೆ ಹೊಸ ಅರ್ಥ ನೀಡಿದ ನಟಿ ಶೃತಿ ಹಾಸನ್

Pinterest LinkedIn Tumblr

shruthi_haasan_760x400ಮುಂಬೈ(ಅ.15): ಆಂಗ್ಲ ಭಾಷೆಯಲ್ಲಿ ಮಹಿಳೆಯರನ್ನು ಬೈಯಲು ಬಳಸುವ bitch ಪದಕ್ಕೆ ನಟಿ ಶೃತಿ ಹಾಸನ್ ಹೊಸ ಅರ್ಥವನ್ನು ನೀಡಲು ಮುಂದಾಗಿದ್ದಾರೆ.

ಮಹಿಳೆಯನ್ನು ಈ ರೀತಿ ನಿಂದಿಸುವ ಮುನ್ನ ನೂರು ಬಾರಿ ಚಿಂಚಿಸಿ ಎನ್ನುವ ಹೊಸ ವಾದವೊಂದನ್ನು ನಿಮ್ಮ ಮುಂದೆ ಇಟ್ಟಿದ್ದಾರೆ.

Comments are closed.