ಮನೋರಂಜನೆ

ಧೋನಿ ಸಿನಿಮಾ ನೋಡಿ ಸುಶಾಂತ್ ಪ್ರಿಯತಮೆ ಹೇಳಿದ್ದೇನು ಗೊತ್ತಾ?

Pinterest LinkedIn Tumblr

%e0%b2%b8%e0%b3%81ಮಾಜಿ ಪ್ರೇಮಿಗಳಾದ ಸುಶಾಂತ್ ಸಿಂಗ್ ರಜಪೂತ್ ಮತ್ತು ಅಂಕಿತ ಲೋಖಂಡೆ ಬ್ರೇಕ್ ಅಪ್ ಆದ ಬಳಿಕವೂ ಸಂಪರ್ಕವನ್ನು ಉಳಿಸಿಕೊಂಡಿದ್ದಾರಂತೆ. ವಿಶ್ವವ್ಯಾಪಿ ಸುದ್ದಿ ಮಾಡುತ್ತಿರುವ ಎಮ್.ಎಸ್ ಧೋನಿ ಸಿನಿಮಾ ನೋಡಿದ ಬಳಿಕ ಅಂಕಿತ ಏನು ಮಾಡಿದರಂತೆ ಗೊತ್ತಾ?
ತಕ್ಷಣ ತಮ್ಮ ಮಾಜಿ ಪ್ರಿಯಕರನಿಗೆ ಫೋನ್ ಕರೆ ಮಾಡಿದ ಅಂಕಿತಾ, ಉತ್ತಮವಾಗಿ ಅಭಿನಯಿಸಿದ್ದಿಯಾ ಎಂದು ಪ್ರಶಂಸೆಗಳ ಮಳೆಗರೆದಳಂತೆ.

ಅಂಕಿತ ಜತೆ ಪ್ರೇಮ ಸಂಬಂಧವಿದ್ದಾಗಲೇ ಸುಶಾಂತ ಧೋನಿ ಚಿತ್ರದಲ್ಲಿ ತೊಡಗಿಸಿಕೊಂಡಿದ್ದರಂತೆ. ಅದಕ್ಕಾಗಿ ಸುಶಾಂತ ಪಟ್ಟ ಕಷ್ಟ ‘ಪವಿತ್ರ ರಿಶ್ತಾ’ ನಟಿ ಅಂಕಿತಾಗೆ ಬಹಳ ಚೆನ್ನಾಗಿ ಗೊತ್ತಿತ್ತು.

6 ವರ್ಷ ಪ್ರೀತಿಯಲ್ಲಿದ್ದ ಜೋಡಿ ಈ ವರ್ಷದ ಆರಂಭದಲ್ಲಿ ಬೇರೆಯಾಗಿದ್ದರು.

Comments are closed.