ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಮೈಮರೆತು, ಬಟ್ಟೆ ಪಕ್ಕಕ್ಕೆ ಸರಿದು ಸುದ್ಧಿಯಾಗುವುದನ್ನ ನೋಡಿದ್ದೇವೆ. ಇದರಲ್ಲಿ ಹೆಚ್ಚು ಸುದ್ದಿಯಾಗುವುದು ನಟಿಯರೇ ಎಂದು ಹೇಳಬಹುದು. ಆದರೆ, ಈ ಭಾರೀ ರಿಯಾಲಿಟಿ ಶೋನ ತೀರ್ಪುಗಾರನೊಬ್ಬ ಶೋನಲ್ಲಿ ತನ್ನ ಮರ್ಮಾಂಗದ ದರ್ಶನ ಮಾಡಿಸಿದ್ದಾನೆ.
ಇಂಗ್ಲೀಷ್ ಎಂಟರ್`ಟ್ಐನ್`ಮೆಂಟ್ ರಿಯಾಲಿಟಿ ಶೋನ ಜಡ್ಜ್ ಸೈಮನ್ ಕೋವೆಲ್ ರಿಯಾಲಿಟಿ ಶೋವೊಂದರಲ್ಲಿ ಇಂತಹದೊಂದು ಮುಜುಗರಕ್ಕೆ ಕಾರಣರಾಗಿದ್ದಾರೆ. ಅಕ್ಕಪಕ್ಕದಲ್ಲಿ ಮಹಿಳಾ ತೀರ್ಪುಗಾರರಿದ್ದರೂ ಮೈಮರೆತಿದ್ದ ಕೊವೆಲ್ ತನ್ನ ಜನನಾಂಗದ ದರ್ಶನ ಮಾಡಿಸಿದ್ಧಾರೆ. ಜಿಪ್ ತೆರೆದು ಕಾಣಬಾರದ್ದು ಕಾಣುತ್ತಿದ್ದರೂ ತೀರ್ಪುಗಾರ ಮಾತ್ರ ಮೈಮರೆತಿದ್ದ.ಇದನ್ನ ಎಪಿಕ್ ವಾರ್ಡ್`ರೋಬ್`ಮಾಲ್ ಫಂಕ್ಷನ್ ಎಂದು ಡೈಲಿ ಮೇಲ್ ವರದಿಮಾಡಿದೆ.