ಬೆಂಗಳೂರು: ಎಎಂಆರ್ ರಮೇಶ್ ಕನ್ನಡದಲ್ಲಿ ಆಸ್ಫೋಟ ಎನ್ನುವ ಚಿತ್ರ ಹೊರ ತರುತ್ತಿದ್ದಾರೆ. ಈ ಚಿತ್ರ ನಾಲ್ಕು ಭಾಷೆಗಳಲ್ಲಿ ತೆರೆ ಕಾಣಲಿದೆ. ರಮೇಶ್ ನಿರ್ಮಾಣ ಮಾಡುತ್ತಿರುವ ಚಿತ್ರವು ಮಾಜಿ ಪ್ರಧಾನ ಮಂತ್ರಿ ದಿವಂಗತ ರಾಜೀವ್ ಗಾಂಧಿ ಜೀವನಾಧಾರಿತ ಚಿತ್ರವು ತೆರೆ ಮೇಲೆ ತರಲಿದ್ದಾರೆ.
ರಾಜೀವ್ ಗಾಂಧಿ ಸಾವಿಗೆ ಕಾರಣರಾದವರು ಹುಡುಕಾಟದ ಕುರಿತು ಸಿನಿಮಾ ಕಥೆ ಒಳಗೊಂಡಿದೆ. ರಾಜೀವ್ ಗಾಂಧಿ ಆಧಾರಿತ ಚಿತ್ರವು ಕುತೂಹಲಕರವಾಗಿದ್ದು, ಚಿತ್ರದ ಸಬ್ಜೆಕ್ಟ್ ಆಸಕ್ತಿದಾಯಕವಾಗಿದೆ ಎಂದು ನಿರ್ಮಾಪಕರು ಹೇಳಿದ್ದಾರೆ. ಚಿತ್ರವು ಆಸ್ಫೋಟ ಟೈಟಲ್ ಆಗಿದ್ದು, ಹಿಂದಿ ಹಾಗೂ ತೆಲಗು, ಮಲೆಯಾಳಂ ನಲ್ಲೂ ತೆರೆ ಕಾಣಲಿದೆ.
Comments are closed.